ದಾವಣಗೆರೆ ವಿಶೇಷ ಶಿವಮೊಗ್ಗದಲ್ಲಿ ವರ್ಷಧಾರೆ, ಥಂಡಿ ವಾತಾವರಣ, ಎಲ್ಲ ಕಡೆ ಕೂಲ್, ಕೂಲ್By davangerevijaya.com7 July 20240 ಶಿವಮೊಗ್ಗ : ಶಿವಮೊಗ್ಗದ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಧಾರಾಕಾರ ಮಳೆಯಿಂದ ಹತ್ತಾರು ವಿದ್ಯುತ್ ಕಂಬಗಳು ಧರೆಗುರುಳಿದೆ. ಅಲ್ಲದೇ ಈ ಕಂಬಗಳು ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ಬಿದ್ದಿದೆ.…