Browsing: . ಗ್ರಾಮಸ್ಥರ ಹೇಳಿಕೆಯನ್ನೇ ತಿರುಚಿ ಬರೆದಿರುವ ಮಾನೋಜಿರಾವ್ ಅವರನ್ನು ಕೂಡಲೇ ಬಂಧಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹ

 ಭದ್ರಾವತಿ : ವಂಶವೃಕ್ಷವನ್ನೇ ತಿದ್ದಿ ಸುಳ್ಳು ವರದಿ ನೀಡಿದ ಕಂದಾಯ ಇಲಾಖೆಯ ನಿರೀಕ್ಷಕ ಮಾನೋಜಿರಾವ್ ಅವರನ್ನು ಸೇವೆಯಿಂದ ವಜಾ ಮಾಡಬೇಕು ಎಂದು  ಮಾನವಹಕ್ಕುಗಳ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ…