
ರಿಪ್ಪನ್ ಪೇಟೆ (ಶಿವಮೊಗ್ಗ) : ರಿಪ್ಪನ್ ಪೇಟೆ ವಿಶ್ವಮಾನ ಪತ್ತಿನ ಸಹಕಾರ ಸಂಘಕ್ಕೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಗೌಡ ಬೆಂಬಲಿಗರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂಘಕ್ಕೆ ಜನವರಿ 26ರಂದು ಚುನಾವಣೆ ನಡೆಸಲು ದಿನಾಂಕ ಘೋಷಿಸಲಾಗಿತ್ತು. ಆದರೆ ಸ್ಪರ್ಧಾಳುಗಳು ಇಲ್ಲದ ಕಾರಣ ಚುನಾವಣೆಯಲ್ಲಿ ಎಲ್ಲಾ 13 ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ನಿರ್ದೇಶಕರು ಡಾ. ಆರ್.ಎಂ ಮಂಜುನಾಥ್ ಗೌಡ ಮತ್ತು ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂಎಂ ಪರಮೇಶ್ವರ್ ಅವರ ಬೆಂಬಲಿಗರು



