
ಚಿತ್ರದುರ್ಗ :ಚಿತ್ರದುರ್ಗ ನಗರಕ್ಕೆ ಆಗಮಿಸಿದ ಮೈಸೂರು ಅರಸರು ಮೈಸೂರು ಕೊಡಗು ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತಾ ಚಾಮರಾಜೇಂದ್ರ ಒಡೆಯರ್ ರವರನ್ನು ಬಿಜೆಪಿ ಯುವ ಮುಖಂಡ ಜಿ. ಎಸ್ ಅನಿತ್ ಕುಮಾರ್ ಸ್ವಾಗತಿಸಿದರು.
ಈ ಸಂಧರ್ಭದಲ್ಲಿ ಸಂಘ ಪರಿವಾರದ ಕಾರ್ಯಕರ್ತರಾದ ರುದ್ರೇಶ್ , ಓಂಕಾರ್ , ಬಸಮ್ಮ , ಯರಿಸ್ವಾಮಿ, ಕವನ , ಶಮಿಕಾ , ಗುರುರಾಜ್, ಸ್ವಾಮಿ ನಾಗರಾಜ್ ಬೇಂದ್ರೆ ಶರತ್ ಪಾಟೀಲ್ ಮಲ್ಲಿಕಾರ್ಜುನ ಉಪಸ್ಥಿತರಿದ್ದರು

