
*💫🛕ಓಂ ಶ್ರೀ ಗಾಯಿತ್ರಿ ವಿಶ್ವಕರ್ಮ ಪರಬ್ರಹ್ಮಣಿ ನಮಃ 🛕💫*
🪐 *ಜ್ಯೋತಿಷ್ಯ ಶಾಸ್ತ್ರಕ್ಕೆ ಅನುಸಾರವಾಗಿ 2025 ರಾಶಿ ಭವಿಷ್ಯ ಈ ರೀತಿ ಇರುತ್ತದೆ*🪐
*01, ♈🐏 📖ಮೇಷ ರಾಶಿ📖*
🤔, ಈ ರಾಶಿಯವರಿಗೆ 2025 ರಲ್ಲಿ ಧನಪ್ರಾಪ್ತಿ ಯೋಗ ಕಟ್ಟಿಟ್ಟ ಬುದ್ಧಿಯಾಗಲಿದೆ ಈ ಹೊಸ ವರ್ಷದಲ್ಲಿ ನಿಮ್ಮ ಪ್ರತಿಯೊಂದು ಹೆಜ್ಜೆಗಳು ಕೂಡ ಪೂರ್ತಿಯಾಗುವಂತಹ ಸಾಧ್ಯತೆಗಳಿವೆ, ಜೀವನದ ನಿಮ್ಮ ಸಂಗಾತಿಯ ಜೊತೆಗೆ ನಿಮ್ಮ ಬಾಂಧವ್ಯ ಉತ್ತಮ & ಅವರು ನೀಡುವಂತಹ ಸಲಹೆಗಳು ಕೂಡ ನಿಮ್ಮ ಜೀವನಕ್ಕೆ ಸಾಕಷ್ಟು ಲಾಭಕಾರಿಯಾಗಿ ಸಾಬೀತಾಗಲಿದೆ,
*02, ♉🐂📖ವೃಷಭ ರಾಶಿ📖*
🤔, ಈ ಹೊಸ ವರ್ಷದಲ್ಲಿ ವೃಷಭ ರಾಶಿಯವರಿಗೆ ಸ್ವಲ್ಪಮಟ್ಟಿನ ಏರಿಳಿತವನ್ನು ತರಲಿದೆ, ಆರೋಗ್ಯಕ್ಕೆ ಸಂಬಂಧಪಟ್ಟಂತೆ ಕೆಲವೊಂದು ಸಮಸ್ಯೆಗಳನ್ನು ನೀವು ಎದುರಿಸಬೇಕಾಗಿ ಬರುತ್ತದೆ, ಈ ಹೊಸ ವರ್ಷದಲ್ಲಿ ಧನಪ್ರಾಪ್ತಿಯಾಗುವಂತಹ ಸಂಭಾವಇದೆ ಹಾಗೂ ನೀವು ಕಷ್ಟಪಟ್ಟು ಮಾಡಿರುವಂತಹ ಕೆಲಸಕ್ಕೆ ಸರಿಯಾದ ಪ್ರತಿಫಲ ದೊರಕಲಿದೆ,
*03,♊👥 📖ಮಿಥುನ ರಾಶಿ📖*
🤔, ಈ 2025ರ ವರ್ಷದಲ್ಲಿ ಮಿಥುನ ರಾಶಿಯಲ್ಲಿ ಜನನವಾದವರಿಗೆ ಬಾಯಿಮಾತಿನಿಂದ ಕೆಲವೊಂದು ಕೆಟ್ಟ ಫಲಿತಾಂಶವನ್ನು ಎದುರಿಸಬೇಕಾಗಿ ಬರಬಹುದು ಪ್ರೇಮ ವಿವಾಹ ಆಗುವಂತಹ ಸಾಧ್ಯತೆಯೂ ಕೂಡ 2025 ರಲ್ಲಿ ಇದೆ ಸರಕಾರಿ ಕೆಲಸ ಕಾರ್ಯಗಳಲ್ಲಿ ನಿಮಗೆ ಲಾಭ ಆಗಲಿದೆ, ಹಾಗೂ ನಿಮ್ಮ ಕುಟುಂಬದ ಸದಸ್ಯರಲ್ಲಿ ಯಾರಿಗಾದರೂ ಈ ಸಂದರ್ಭದಲ್ಲಿ ಕೆಲಸ ಸಿಗುವ ಸಾಧ್ಯತೆ ಇದೆ,
*04, ♋🦀📖 ಕಟಕ ರಾಶಿ*📖
🤔, ಈ ರಾಶಿಯಲ್ಲಿ ಜನಿಸಿದವರಿಗೆ ಹೊಸ ವರ್ಷದಲ್ಲಿ ಸಾಕಷ್ಟು ಆರ್ಥಿಕ ಲಾಭಗಳು ದೊರೆಯಲಿದೆ, ಬಿಜಿನೆಸ್ ಅಥವಾ ಅಂಗಡಿ ಮುಗ್ಗಟ್ಟುಗಳನ್ನು ನೀವು ಮಾಡಿಕೊಂಡಿದ್ದರೆ ಖಂಡಿತವಾಗಿಯೂ ಲಾಭವನ್ನು ಪಡೆದುಕೊಳ್ಳಬಹುದಾಗಿದೆ, ಈ ಸಂದರ್ಭದಲ್ಲಿ ನಿಮ್ಮ ಜೀವನ ಸಂಗಾತಿಯ ಜೊತೆಗೆ ನಿಮ್ಮ ಬಾಂಧವ್ಯ ಉತ್ತಮವಾಗಿರಲಿದೆ ಹಾಗೂ ಅವರು ನೀಡುವಂತಹ ಸಲಹೆಗಳನ್ನುಪಾಲಿಸಿದರೆ ಖಂಡಿತವಾಗಿ ನಿಮಗೆ ಲಾಭ ಸಿಗುತ್ತದೆ,
*05, ♌🦁 📖ಸಿಂಹ ರಾಶಿ📖*
🤔, 2025 ರಲ್ಲಿ ಸಿಂಹ ರಾಶಿಯಲ್ಲಿ ಜನಿಸಿದವರಿಗೆ ಲಾಭದಾಯಕವಾಗಿರಲಿದೆ ಹಾಗೂ ಹಣಕಾಸಿನ ವಿಚಾರದಲ್ಲಿಯೂ ಕೂಡ ಹೆಚ್ಚಿನ ಆದಾಯವನ್ನು ಸಂಪಾದಯಿಸಬಹುದಾಗಿದೆ ನಿಮ್ಮ ಜ್ಞಾನ ಹಾಗೂ ಅನುಭವ ಎನ್ನುವುದನ್ನು ನಿಮ್ಮ ಕೆಲಸದಲ್ಲಿ ಸರಿಯಾದ ರೀತಿಯಲ್ಲಿ ಉಪಯೋಗವಾಗಲಿದ್ದು ಇದಕ್ಕೆ ಅಧಿಕಾರಿಗಳಿಂದಲೂ ಕೂಡ ಮೆಚ್ಚುಗೆ ಸಿಗಲಿದೆ, ಈ ವರ್ಷದಲ್ಲಿ ಸಮಾಜದಲ್ಲಿ ನಿಮಗಿರುವಂತಹ ಗೌರವ ಕೂಡ ಹೆಚ್ಚಾಗಲಿದೆ,
*06, ♍👸🏼📖ಕನ್ಯಾ ರಾಶಿ📖*
🤔, ಈ ಹೊಸ ವರ್ಷವೂ ಕನ್ಯಾ ರಾಶಿಯಲ್ಲಿ ಜನಿಸಿದವರಿಗೆ ಅದೃಷ್ಟ ಹೆಚ್ಚಾಗಲಿದೆ ” ಬ್ಯಾಂಕ್ ಬ್ಯಾಲೆನ್ಸ್ ನಲ್ಲಿ” ಕೂಡ ಹೆಚ್ಚಳ ಕಂಡು ಬರಲಿದೆ ನಿಮ್ಮ ಪ್ರತಿಯೊಂದು ಕೆಲಸಗಳು ಕೂಡ ಸಫಲತೆಯನ್ನು ಕಾಣಲಿದೆ, ಸಮಾಜದಲ್ಲಿ ನಿಮಗಿರುವಂತ ಗೌರವ ಹಾಗೂ ಸ್ಥಾನಮಾನಗಳು ಹೆಚ್ಚಾಗಲಿವೆ, 2025ರಲ್ಲಿ ಕೈ ತುಂಬಾ ಹಣ ಸಂಪಾದನೆ ಆಗಲಿದೆ,
*07, ♎⚖️📖ತುಲಾ ರಾಶಿ📖*
🤔,ಈ ರಾಶಿಯವರು ಉದ್ಯೋಗ ಕ್ಷೇತ್ರದಲ್ಲಿ ನೀವು ಸಫಲತೆಯನ್ನು ಸಾಧಿಸಲಿದ್ದೀರಿ ವ್ಯಾಪಾರಿಗಳಿಗೆ ಲಾಭದ ಜೊತೆಗೆ ಮಾರುಕಟ್ಟೆಯಲ್ಲಿ ಮೌಲ್ಯ ಕೂಡ ಹೆಚ್ಚಾಗಲಿದೆ, ಅದೃಷ್ಟದ ಸಹಾಯದಿಂದ 2025 ರಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಕೂಡ ಸಂಪೂರ್ಣವಾಗಿ ಸುಧಾರಣೆ ಕಾಣಲಿದೆ,
*08, ♏🦂📖ವೃಶ್ಚಿಕ ರಾಶಿ📖*
🤔, ಈ ವೃಶ್ಚಿಕ ರಾಶಿಯಲ್ಲಿ ಜನಿಸಿದವರಿಗೆ ತಮ್ಮ ಬುದ್ಧಿವಂತಿಕೆಯಿಂದಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ಕೂಡ ಸಫಲತೆ ಸಾಧಿಸಲಿದ್ದಾರೆ ಹೊಸ ಉದ್ಯಮ ದಾಂಪತ್ಯ ಜೀವನ ಉತ್ತಮವಾಗಿರಲಿದೆ, ಉದ್ಯೋಗ ಮತ್ತು ವ್ಯಾಪಾರದಲ್ಲಿ ಸಕರಾತ್ಮಕ ಫಲಿತಾಂಶವನ್ನು ಪಡೆದುಕೊಳ್ಳುತ್ತಾರೆ,
*09, ♐🏹📖ಧನಸ್ಸು ರಾಶಿ📖*
🤔, ಧನಸ್ಸು ರಾಶಿಯಲ್ಲಿ ಜನಿಸಿದವರ ಜಾತಕದಲ್ಲಿ ಈ 2025 ರ ವರ್ಷವೂ ಮಧ್ಯಮ ಫಲಿತಾಂಶವನ್ನು ತರಲಿದೆ ನಿಮ್ಮಲ್ಲಿ ಹೆಚ್ಚಾಗುವಂತಹ ಅಹಂ ಭಾವನೆಯಿಂದಾಗಿ ನಿಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ, ಈ ಸಂದರ್ಭದಲ್ಲಿ ಬೇರೆಯವರ ಸಲಹೆಗಳನ್ನು ಕೇಳಿಸಿಕೊಳ್ಳುವಷ್ಟು ತಾಳ್ಮೆ ನಿಮ್ಮ ಬಳಿ ಇರುವುದಿಲ್ಲ,
*10, ♑🐐📖ಮಕರ ರಾಶಿ📖*
🤔, ಈ ವರ್ಷದಲ್ಲಿ ಮಕರ ರಾಶಿಯವರು ಸ್ವಲ್ಪಮಟ್ಟಿಗೆ ಜಾಗೃತರಾಗಿರಬೇಕು ಅರ್ಧಕ್ಕೆ ಸಿಕ್ಕಿ ಹಾಕಿಕೊಂಡ ಹಣ ಈ ಸಂದರ್ಭದಲ್ಲಿ ಸಿಗುವಂತಹ ಸಾಧ್ಯತೆ ಇದೆ, ವ್ಯಾಪಾರ ಕ್ಷೇತ್ರದಲ್ಲಿ ಮಕರ ರಾಶಿಯ ವ್ಯಾಪಾರಿಗಳು ಅದ್ವಿತೀಯ ಲಾಭವನ್ನು ಸಂಪಾದಿಸಲಿದ್ದಾರೆ,
*11, ♒🏺📖ಕುಂಭ ರಾಶಿ📖*
🤔, ಈ 2025 ರಲ್ಲಿ ಕುಂಭ ರಾಶಿಯ ಜಾತಕದವರು ಬೇರೆಯವರಿಗೆ ಸಹಾಯ ಮಾಡೋದಕ್ಕೆ ಸದಾ ಕಾಲ ಸಿದ್ದ ರಾಗುತ್ತಾರೆ ಹೊಸ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವಂತ ಯುವಕರು ತಮ್ಮ ನೆಚ್ಚಿನ ಕೆಲಸವನ್ನು ಪಡೆದುಕೊಳ್ಳಲಿದ್ದಾರೆ ಪ್ರಾಪರ್ಟಿ ಖರೀದಿ & ನಿಮ್ಮ ಸ್ವಂತ ಮನೆಯನ್ನು ಕೂಡ ನೀವು ನಿರ್ಮಿಸಲಿದ್ದೀರಿ, ಸರಕಾರಿ ಕ್ಷೇತ್ರದಲ್ಲಿ ಕೂಡ ಹೊಸ ವರ್ಷ ನಿಮಗೆ ಲಾಭ ತರಲಿದೆ,
*12, ♓🐟📖ಮೀನ ರಾಶಿ 📖*
🤔, 2025 ರಲ್ಲಿ ಮೀನ ರಾಶಿಯ ಜಾತಕದವರು ಆತ್ಮ ವಿಶ್ವಾಸದಲ್ಲಿ ಹೆಚ್ಚಳ ಕಂಡು ಬರಲಿದೆ ಕಾನೂನು ಸಮಸ್ಯೆಗಳಿಂದ ನೆಮ್ಮದಿಯನ್ನು ಪಡೆದುಕೊಳ್ಳಲಿದ್ದೀರಿ ತಂದೆ ತಾಯಿ ಆಶೀರ್ವಾದದಿಂದಲೂ ಕೂಡ ನೀವು ಹೊಸ ವರ್ಷದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಲಿದ್ದೀರಿ, ನಿಮ್ಮ ವೈವಾಹಿಕ ಸಂಬಂಧದಲ್ಲಿ ಸ್ವಲ್ಪಮಟ್ಟಿನ ಸಮಸ್ಯೆಗಳು ಕಂಡು ಬರಲಿದೆ, ಎಚ್ಚರಿಕೆಯಿಂದ ಇರುವುದು ಸೂಕ್ತ,🙏💐
🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ B G ಏಕಾಕ್ಷರಪ್ಪ ಭದ್ರಾವತಿ M 9886048333

