ಶಿವಮೊಗ್ಗ : ಶಿವಮೊಗ್ಗ ಅಖಿಲ ಭಾರತ ವೀರಶೈವ ಮಹಾಸಭಾ ಚುನಾವಣೆ ಮತ ಎಣಿಕೆ ಆರಂಭವಾಗಿದ್ದು, ಶಿವಮೊಗ್ಗ ತಾಲೂಕು ಅಧ್ಯಕ್ಷರಾಗಿ ಮಂಜುನಾಥ ಭಾರಿ ಮತಗಳ ಅಂತರದಿಂದ ಗೆದ್ದಿದ್ದಾರೆ. 200 ಮತಗಳು ಮಠದ್ ಗೆ ಬಿದ್ದಿದ್ದವು. ಒಟ್ಟಾರೆ 419 ಮತಗಳ ಅಂತರದಿಂದ ಅಖಿಲ ಭಾರತ ವಿರಶ್ಯವ ಸಮಾಜದ ತಾಲ್ಲೂಕು ಅಧ್ಯಕ್ಷ ರಾಗಿ ಮಲ್ಲಿಕಾರ್ಜುನ ಸ್ವಾಮಿ ಗೆದ್ದಿದ್ದಾರೆ.