ದಾವಣಗೆರೆ : ಕೇಂದ್ರದ ಕಿಚಡಿ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಕರ್ನಾಟಕದ ಪಾಲಿಗೆ ನಿರಾಶದಾಯಕವಾಗಿದೆ. ಕರ್ನಾಟಕದ ಅಭಿವೃದ್ಧಿಗಾಗಿ ಯಾವುದೇ ವಿಶೇಷ ಅನುದಾನವಾಗಲಿ, ನೀರಾವರಿಗೆ ಆದ್ಯತೆಯಾಗಲಿ ಸಿಕ್ಕಿಲ್ಲ. ಬಿಹಾರ, ಆಂಧ್ರಪ್ರದೇಶಕ್ಕೆ ವಿಶೇಷ ಹಣಕಾಸಿನ ನೆರವು ದೊರಕಿರುವುದು ನರೇಂದ್ರ ಮೋದಿಯವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಮಾಡಿರುವ ಕಸರತ್ತಾಗಿದೆ.
ಡಾ.ಜೆ.ಆರ್.ಷಣ್ಮುಖಪ್ಪ
ಡಿಸಿಸಿ ಬ್ಯಾಂಕ್ ನಿರ್ದೇಶಕ.
ದಾವಣಗೆರೆ