ದಾವಣಗೆರೆ : ಕರ್ನಾಟಕ ರಾಜ್ಯದ ದಾವಣಗೆರೆ ನಗರದ ಪ್ರತಿಷ್ಠಿತ ಸರ್ಕಾರಿ ಪ್ರಥಮ ದರ್ಜೆ ಸ್ನಾತಕ ಮತ್ತು ಸ್ನಾತಕೋತ್ತರ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ ಸಿ ಕೆ ಕೊಟ್ರಪ್ಪ ರವರು ಅಧಿಕಾರ ಸ್ವೀಕರಿಸಿದ್ದಾರೆ .
ಈ ಹಿಂದೆ ಪ್ರಾಂಶುಪಾಲರಾಗಿದ್ದ , ಡಾ. ದಾದಾಪೀರ್ ನವಿಲೇ ಹಾಳ್ ರವರು ವಯೋಸಹಜ ನಿವೃತ್ತಿ ಹೊಂದಿದ ಕಾರಣ ಕೊಟ್ರಪ್ಪ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಗೊಂಡಿದ್ದಾರೆ .ಇವರಿಗೆ ಅರ್ಥಶಾಸ್ತ್ರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ ಭೀಮಣ್ಣ ಸುಣಗಾರ್ ,ನಿವೃತ್ತ ಪ್ರಾಧ್ಯಾಪಕ ಡಾ.ತಿಪ್ಪಾರೆಡ್ಡಿ , ನಿವೃತ್ತ ಪ್ರಾಂಶುಪಾಲ ಡಾ ಮಲ್ಲಿಕಾರ್ಜುನ . ಕಲಮರಹಳ್ಳಿ ,ಡಾ.ಆನಂದಕಂದ. ಡಾ. ಜೆ ಎಂ ಮಂಜುನಾಥ್. ಪ್ರೊ ರಾಜಕುಮಾರ್. ಪ್ರೋ ರುದ್ರಪ್ಪ. ಹಾಗೂ ಬೋಧಕ /ಕೇತರ ಸಿಬ್ಬಂಧಿ ಮತ್ತು ವಿದ್ಯಾರ್ಥಿ /ನಿಯರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.