Close Menu
Davangere VijayaDavangere Vijaya
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog

Subscribe to Updates

Get the latest creative news from FooBar about art, design and business.

What's Hot

ನಾಯಿ ಕಾಣೆಯಾದರೆ ಇಲ್ಲಿ ಸುದ್ದಿ ಕೊಡಿ?

28 May 2025

ಅಧ್ಯಕ್ಷರಾಗಿ ಯುವ ನೇತಾರ ಸಚಿನ್ ನೇಮಕ

28 May 2025

ವಿಐಎಸ್ಎಲ್ ಗುತ್ತಿಗೆದಾರರ ಸಂಘದ ಚುನಾವಣೆ : ಹೊರಬಿತ್ತು ಫಲಿತಾಂಶ, ಹೇಗಿತ್ತು ಅದರ ಝಲಕ್ ? ಇವರೇ ಆ ಹೊಸ ನಾಯಕ?

25 May 2025
Facebook X (Twitter) Instagram
Facebook X (Twitter) Instagram
Davangere VijayaDavangere Vijaya
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog
Davangere VijayaDavangere Vijaya
Home»ಪ್ರಮುಖ ಸುದ್ದಿ»ಈ ರಾಶಿಯವರಿಗೆ ಇಂದು ರಾಜಯೋಗವಿದೆ..ಅದು ಯಾವ ರಾಶಿ ತಪ್ಪದೇ ನೋಡಿ
ಪ್ರಮುಖ ಸುದ್ದಿ

ಈ ರಾಶಿಯವರಿಗೆ ಇಂದು ರಾಜಯೋಗವಿದೆ..ಅದು ಯಾವ ರಾಶಿ ತಪ್ಪದೇ ನೋಡಿ

ಇಂದು ಕೆಲ ರಾಶಿಯವರಲ್ಲಿ ಈ ಅದೃಷ್ಟವಿರಲಿದೆ ತಪ್ಪದೇ ನೋಡಿ
davangerevijaya.comBy davangerevijaya.com26 March 2025No Comments3 Mins Read
Facebook WhatsApp Twitter
Share
WhatsApp Facebook Twitter Telegram

*💫🛕ಓಂ ಶ್ರೀ ಗಾಯಿತ್ರಿ ವಿಶ್ವಕರ್ಮ ಪರಬ್ರಹ್ಮಣಿ ನಮಃ 🛕💫*
*🪐ದ್ವಾದಶರಾಶಿಗಳದಿನಭವಿಷ್ಯ#ತಾರೀಕು#26/03/2025 ಬುಧವಾರ🪐*

*01,🪔ಮೇಷರಾಶಿ🪔*
📖,ಹಣಕಾಸಿನ ವ್ಯವಹಾರದ ನಿಮ್ಮ ನಿರ್ವಹಣಾ ಸಾಮರ್ಥ್ಯ‌ವು ನಿಮಗೆ ಹೆಚ್ಚಿನ ಪ್ರಶಂಸೆಯನ್ನು ತಂದುಕೊಡುವುದು. ನಿಮ್ಮಂತಹ ಮನಸ್ಥಿತಿಯುಳ್ಳವರೇ ದೊಡ್ಡ ದೊಡ್ಡ ಕಾರ್ಯಗಳನ್ನು ಲೀಲಾಜಾಲವಾಗಿ ಮಾಡಿ ಮುಗಿಸುವಂತವರು. ಈ ದಿನ ನಿಮ್ಮ ಆಹಾರದ ಕಡೆ ಗಮನವಿರಲಿ,

*02🪔,ವೃಷಭರಾಶಿ🪔*
📖,ಬಾಳಸಂಗಾತಿಯ ಜೊತೆಯಲ್ಲಿನ ಒಂದು ಸುತ್ತಾಟ ನಿಮ್ಮ ಮನಸ್ಸಿನ ಭಾವನೆಗಳು ಬದಲಾಗಲು ಸಹಕಾರಿಯಾಗುವುದು. ನಿಮ್ಮಲ್ಲಿ ವೈವಿಧ್ಯಮಯ ಚೈತನ್ಯ ಮೂಡಿ ಬರಲಿದೆ. ಹಣಕಾಸಿನ ಸ್ಥಿತಿ ಈ ದಿನ ಉತ್ತಮವಾಗಿರುತ್ತದೆ. ಪ್ರಯಾಣದಲ್ಲಿ ಜಾಗ್ರತೆ,

*03,🪔ಮಿಥುನ ರಾಶಿ🪔*
📖,ನಿಮ್ಮ ಮೇಲಧಿಕಾರಿಗಳ ಇಲ್ಲವೆ ಮನೆಯ ಹಿರಿಯರ ಒಲುಮೆ ಹೇಗೆ ಗಳಿಸಿಕೊಳ್ಳಬೇಕೆಂದು ನಿಮಗೆ ಪ್ರತ್ಯೇಕವಾಗಿ ಹೇಳಿಕೊಡುವ ಅವಶ್ಯಕತೆಯಿಲ್ಲ. ಆದಾಗ್ಯೂ ನಿಮ್ಮ ನಡತೆಯು ಹೆಚ್ಚು ಪ್ರಶಂಸೆಗೆ ಒಳಪಡುವುದು. ಈ ದಿನ ನಿಮ್ಮ ಆರೋಗ್ಯದ ಕಡೆ ಗಮನ ಹರಿಸುವುದು ಉತ್ತಮ,

*04,🪔ಕಟಕ ರಾಶಿ🪔*
📖,ಒಂದು ದೊಡ್ಡದಾದ ಯೋಜನೆಯೊಂದು ನಿಮ್ಮ ಬುದ್ಧಿ ಕೌಶಲ್ಯಕ್ಕೆ ಎದುರಾಗುವುದು. ದೈವಕೃಪೆಯಿಂದ ಮತ್ತು ಮೇಲಧಿಕಾರಿಗಳ ಸಹಾಯದಿಂದ ಆ ಕಾರ್ಯದ ಸೂಕ್ಷಮತೆಯನ್ನು ನೀವು ಕಂಡು ಹಿಡಿಯುವಿರಿ. ಇದರಿಂದ ಪ್ರಶಂಸೆ ಸಿಗುವುದು. ವ್ಯವಹಾರದಲ್ಲಿ ಪಾಲುದಾರರು ಹಾಗು ಸಹೋದ್ಯೋಗಿಗಳ ಕಡೆ ಗಮನವಿರಲಿ,

*05,🪔ಸಿಂಹ ರಾಶಿ🪔*
📖,ಇಂದು ನಿಮಗೆ ಆರ್ಥಿಕವಾಗಿ ಉತ್ತಮ ದಿನವಾಗಲಿದೆ. ಕೆಲವು ಸ್ಥಗಿತಗೊಂಡ ಕೆಲಸವನ್ನು ಪೂರ್ಣಗೊಳಿಸುವಲ್ಲಿ
ಮಿತ್ರರ ಸಹಾಯದಿಂದ ನಿಮ್ಮ ಕೆಲಸವು ಪೂರ್ಣಗೊಳ್ಳುತ್ತದೆ ಮತ್ತು ನೀವು ಯಾವುದೇ ಹೂಡಿಕೆಯನ್ನು ಮಾಡಿದ್ದರೆ ಅದರಲ್ಲಿ ನಿಮಗೆ ಇಂದು ವಿಶೇಷ ಲಾಭವಾಗುವುದು, ವ್ಯಾಪಾರ ಮಾಡುವ ಜನರು ಇತರ ಕೆಲವು ಜನರೊಂದಿಗೆ ಒಪ್ಪಂದಗಳನ್ನು ಮಾಡುವಾಗ ಜಾಗ್ರತೆ. ಹಣದ ಲಾಭದ ಪರಿಸ್ಥಿತಿಯು ಉತ್ತಮವಾಗಿ ಕಾಣುತ್ತಿದೆ, ಆದರೆ ಯಾರಿಗೂ ಕಾಲ ಕೊಡಬೇಡಿ,

*06,🪔ಕನ್ಯಾ ರಾಶಿ🪔*
📖,ಇಂದು ನಿಮಗೆ ಸವಾಲಿನ ದಿನವಾಗಿದೆ, ಹಣಕಾಸಿ ವಿಚಾರವಾಗಿ ನಷ್ಟ ಆಗುವುದು. ಉದ್ಯೋಗ ಅರಸಿ ಅಲೆದಾಡುವ ಜನರಿಗೆ ಉತ್ತಮ ಅವಕಾಶ ಬರಬಹುದು. ಕಷ್ಟಪಟ್ಟು ಕೆಲಸ ಮಾಡುವ ಮೂಲಕ ನೀವು ಅಧಿಕಾರಿಗಳ ಕಣ್ಮಣಿಯಾಗುತ್ತೀರಿ. ಇಂದು ನಿಮ್ಮ ಹಣಕಾಸಿನ ವ್ಯವಹಾರದಲ್ಲಿ ಜಾಗರೂಕರಾಗಿರಬೇಕು ಮತ್ತು ಪ್ರತಿಕೂಲ ಪರಿಸ್ಥಿತಿಯಲ್ಲಿ ಸಹ ತಾಳ್ಮೆಯಿಂದಿರಬೇಕು, ಇಲ್ಲದಿದ್ದರೆ ನಡೆಯುವ ಸಮಸ್ಯೆಗೆ ನೀವು ಕಾರಣರಾಗಬೇಕಾಗಬಹುದು,

*07,🪔ತುಲಾ ರಾಶಿ🪔*
📖,ಜೀವನದಲ್ಲಿ ಕಷ್ಟ ಸುಖಗಳು ಬೆಳಕು ಕತ್ತಲೆಯಂತೆ. ಕತ್ತಲು ಕಳೆದು ಬೆಳಕು ಹರಿವಂತೆ ಸದ್ಯದ ಕಷ್ಟಗಳು ಕರಗಿ ಬೆಳಕೆಂಬ ಸುಖದ ಜೀವನವು ನಿಮ್ಮ ಪಾಲಿಗಿದೆ ಚಿಂತಿಸದಿರಿ. ಈ ದಿನ ನಿಮ್ಮ ಸ್ವ ಕುಟುಂಬದವರೊಂದಿಗೆ ಸಂತೋಷದಿಂದ ಕಾಲ ಕಳೆಯುವಿರಿ,

*08,🪔ವೃಶ್ಚಿಕ ರಾಶಿ🪔*
📖,ನಿಮಗೆ ಇಂದು ಮಿಶ್ರ ದಿನವಾಗಲಿದೆ. ಉದ್ಯೋಗವನ್ನು ಹುಡುಕುತ್ತಿರುವ ಜನರಿಗೆ ಉತ್ತಮ ಉದ್ಯೋಗವನ್ನು ಪಡೆಯಬಹುದು. ನಿಮ್ಮ ಶ್ರಮದ ಫಲವನ್ನು ನೀವು ಇಂದು ಪಡೆಯುತ್ತಿರ ಮತ್ತು ನೀವು ದೀರ್ಘಕಾಲದವರೆಗೆ ಯಾವುದೇ ಸಮಸ್ಯೆಯಿಂದ ಬಳಲುತ್ತಿದ್ದರೆ ಇಂದು ನೀವು ಅದರಿಂದ ಮುಕ್ತರಾಗುತ್ತೀರಿ. ಈ ದಿನ ಯಾವುದೇ ಕೋರ್ಟು ಕಚೇರಿ ಕೆಲಸಗಳಿಗೆ ಹೋಗದಿರಿ ನಿಮಗೆ ದಕ್ಕಬೇಕಾದ ಫಲ ದಕ್ಕದೆ ಹೋಗಬಹುದು. ಈ ದಿನ ತಂದೆಯೊಂದಿಗೆ ಯಾವುದೇ ರೀತಿಯ ವಾದವನ್ನು ಮಾಡಬೇಡಿ,

*09,🪔ಧನಸ್ಸು ರಾಶಿ🪔*
📖,ನಿಮ್ಮ ಕೋಪತಾಪಗಳನ್ನು ಬದಿಗಿಟ್ಟು ಅನ್ಯರೊಡನೆ ಬೆರೆತಲ್ಲಿ ಅತ್ಯಂತ ಸಂತಸದ ದಿನವನ್ನಾಗಿಸಿಕೊಳ್ಳಬಹುದು ಮತ್ತು ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸನ್ನು ಹೊಂದಲು ಮನಸ್ಸಿನ ಶಾಂತತೆಯನ್ನು ಕಾಯ್ದುಕೊಳ್ಳವುದು ಒಳ್ಳೆಯದು. ಅನ್ಯ ವಿಚಾರಗಳ ಕಡೆ ಗಮನ ಹರಿಸುವದು ಬೇಡ

*10,🪔ಮಕರ ರಾಶಿ🪔*
📖,ಇಂದು ನಿಮಗೆ ಧನಾತ್ಮಕ ಫಲಿತಾಂಶಗಳು ಬರುತ್ತದೆ. ಇಂದು ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಿದೆ ಏಕೆಂದರೆ ಅವರು ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಿದ್ದರೆ ಉತ್ತಮ ಫಲಿತಾಂಶಗಳು ಬರಬಹುದು. ನಿಮ್ಮ ಒಡಹುಟ್ಟಿದವರಿಂದ ಸಹಾಯ ಪಡೆಯುವಿರಿ. ಇಂದು ಸೃಜನಾತ್ಮಕ ಕೆಲಸದ ಕಡೆಗೆ ನಿಮ್ಮ ಆಸಕ್ತಿಯು ಮತ್ತಷ್ಟು ಹೆಚ್ಚಾಗುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಸಲಹೆಗಳನ್ನು ಗೌರವಿಸಲಾಗುತ್ತದೆ,

*11,🪔ಕುಂಭ ರಾಶಿ🪔*
📖,ಇಂದು ನೀವು ಕೆಲಸದ ಕ್ಷೇತ್ರದಲ್ಲಿ ಅಪೇಕ್ಷಿತ ಫಲಿತಾಂಶಗಳನ್ನು ಕಾಣುತ್ತಿರ. ಕೆಲಸದ ಸ್ಥಳದಲ್ಲಿ ನೀವು ಯಾವುದೇ ಜವಾಬ್ದಾರಿಯನ್ನು ಶ್ರದ್ಧೆಯಿಂದ ನಿರ್ವಹಿಸಬೇಕಾಗುತ್ತದೆ. ನಿಮ್ಮ ಸ್ನೇಹಿತರೊಂದಿಗೆ ಹೊರಗಡೆ ಹೋಗಬಹುದು ಹಾಗು ನೀವು ಕೆಲವು ವಿಶೇಷ ವಿಷಯಗಳನ್ನು ತಿಳಿಯುತ್ತಿರ. ಕುಟುಂಬದ ಸದಸ್ಯರಿಗೆ ಸಹಾಯ ಮಾಡಲು ನಿಮಗೆ ಅವಕಾಶ ಸಿಕ್ಕರೆ ಅದನ್ನು ಮಾಡಿ. ಅಧ್ಯಯನ ಮತ್ತು ಆಧ್ಯಾತ್ಮಿಕತೆಯಲ್ಲಿ ನಿಮ್ಮ ಆಸಕ್ತಿಯನ್ನು ಹೆಚ್ಚಿಕೊಳ್ಳಿ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ,

*12,🪔ಮೀನ ರಾಶಿ🪔*
📖,ಎಲ್ಲಾ ವಿಚಾರಕ್ಕೂ ಪರರ ಸಲಹೆಯನ್ನು ಕೇಳುತ್ತಾ ಕೂತರೆ ಉತ್ತಮ ಅವಕಾಶ ತಪ್ಪಿ ಹೋಗುವುದು. ಅಂಜಿಕೆ, ಅಧೈರ್ಯ ಬದಿಗಿಟ್ಟು ಕಾರ್ಯವನ್ನು ಮುನ್ನುಗ್ಗಿ ಮಾಡಿ. ದೈವಬಲವಿದೆ. ನೀವು ಯಶಸ್ಸನ್ನು ಹೊಂದುವಿರಿ. ನಿಮ್ಮ ಬಡ್ತಿಯ ಬಗ್ಗೆ ಶುಭ ಸಮಾಚಾರ ಕೇಳುವ ಅವಕಾಶಗಳು ಹೆಚ್ಚಿವೆ,
🚩

Featured todaybhavshya topnews
Share. WhatsApp Facebook Twitter Telegram
davangerevijaya.com
  • Website

Related Posts

ನಾಯಿ ಕಾಣೆಯಾದರೆ ಇಲ್ಲಿ ಸುದ್ದಿ ಕೊಡಿ?

28 May 2025

ಅಧ್ಯಕ್ಷರಾಗಿ ಯುವ ನೇತಾರ ಸಚಿನ್ ನೇಮಕ

28 May 2025

ವಿಐಎಸ್ಎಲ್ ಗುತ್ತಿಗೆದಾರರ ಸಂಘದ ಚುನಾವಣೆ : ಹೊರಬಿತ್ತು ಫಲಿತಾಂಶ, ಹೇಗಿತ್ತು ಅದರ ಝಲಕ್ ? ಇವರೇ ಆ ಹೊಸ ನಾಯಕ?

25 May 2025
Leave A Reply Cancel Reply

Top Posts

ಹೈಕೋರ್ಟ್ ಆದೇಶ ತಪ್ಪು ತಿಳಿಯಲಾಗಿದೆ : ಸಿಪಿಐ ಮಂಜುನಾಥ್  ಅರ್ಜುನ್ ಲಿಂಗಾರೆಡ್ಡಿ

16 February 202412,636 Views

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 20259,263 Views

ಭದ್ರಾವತಿಯಲ್ಲಿ ಮೀಟರ್ ಬಡ್ಡಿಗೆ ಬಲಿಯಾಯಿತು ಜೀವ, ಪೊಲೀಸ್ ಇಲಾಖೆಯಲ್ಲಿದ್ದ ಅಣ್ಣನಿಂದ ಧಮಕಿ

2 April 20247,070 Views

ಪೊಲೀಸ್ ಠಾಣೆಗೆ ಕರೆತಂದಿದ್ದ ಆರೋಪಿ ಸಾವು, ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಬದುಕಿದ್ದೇ ಹೆಚ್ಚು…ಅಷ್ಟಕ್ಕೂ ಘಟನೆ ನಡೆದಿದ್ದೇನೂ?

25 May 20243,580 Views
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo
Don't Miss
ಪ್ರಮುಖ ಸುದ್ದಿ

ನಾಯಿ ಕಾಣೆಯಾದರೆ ಇಲ್ಲಿ ಸುದ್ದಿ ಕೊಡಿ?

By davangerevijaya.com28 May 20250

ದಾವಣಗೆರೆ : ಪ್ರಿಯ ಓದುಗರೇ, ಬರ ಬರುತ್ತಾ ಪತ್ರಿಕೆಗಳ ಮೇಲೆ ಇದ್ದ ನಂಬಿಕೆ ನಿಧಾನವಾಗಿ ಕಾಣೆಯಾಗುತ್ತಿದೆ….ಅದಕ್ಕೂ ಕಾರಣವೂ ಇದೆ..ಇತ್ತೀಚಿನ ದಿನಗಳಲ್ಲಿ…

ಅಧ್ಯಕ್ಷರಾಗಿ ಯುವ ನೇತಾರ ಸಚಿನ್ ನೇಮಕ

28 May 2025

ವಿಐಎಸ್ಎಲ್ ಗುತ್ತಿಗೆದಾರರ ಸಂಘದ ಚುನಾವಣೆ : ಹೊರಬಿತ್ತು ಫಲಿತಾಂಶ, ಹೇಗಿತ್ತು ಅದರ ಝಲಕ್ ? ಇವರೇ ಆ ಹೊಸ ನಾಯಕ?

25 May 2025

DG & IGP ಕಮೆಂಡೇಶನ್ ಡಿಸ್ಕ್ ಪದಕ ಸ್ವೀಕರಿಸಿದ ಎಸ್ಪಿ ಉಮಾಪ್ರಶಾಂತ್ : ಪದಕ ಸಿಕ್ಕಿದ್ದು ಇದಕ್ಕಾಗಿಯೇ?

24 May 2025
About Us
About Us

Davanagere Vijaya Kannada News Portal

Facebook X (Twitter) Pinterest YouTube WhatsApp
Our Picks

ನಾಯಿ ಕಾಣೆಯಾದರೆ ಇಲ್ಲಿ ಸುದ್ದಿ ಕೊಡಿ?

28 May 2025

ಅಧ್ಯಕ್ಷರಾಗಿ ಯುವ ನೇತಾರ ಸಚಿನ್ ನೇಮಕ

28 May 2025

ವಿಐಎಸ್ಎಲ್ ಗುತ್ತಿಗೆದಾರರ ಸಂಘದ ಚುನಾವಣೆ : ಹೊರಬಿತ್ತು ಫಲಿತಾಂಶ, ಹೇಗಿತ್ತು ಅದರ ಝಲಕ್ ? ಇವರೇ ಆ ಹೊಸ ನಾಯಕ?

25 May 2025
Most Popular

ಹೈಕೋರ್ಟ್ ಆದೇಶ ತಪ್ಪು ತಿಳಿಯಲಾಗಿದೆ : ಸಿಪಿಐ ಮಂಜುನಾಥ್  ಅರ್ಜುನ್ ಲಿಂಗಾರೆಡ್ಡಿ

16 February 202412,636 Views

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 20259,263 Views

ಭದ್ರಾವತಿಯಲ್ಲಿ ಮೀಟರ್ ಬಡ್ಡಿಗೆ ಬಲಿಯಾಯಿತು ಜೀವ, ಪೊಲೀಸ್ ಇಲಾಖೆಯಲ್ಲಿದ್ದ ಅಣ್ಣನಿಂದ ಧಮಕಿ

2 April 20247,070 Views

Subscribe to Updates

Get the latest creative news from SmartMag about art & design.

Recent Posts
  • ನಾಯಿ ಕಾಣೆಯಾದರೆ ಇಲ್ಲಿ ಸುದ್ದಿ ಕೊಡಿ?
  • ಅಧ್ಯಕ್ಷರಾಗಿ ಯುವ ನೇತಾರ ಸಚಿನ್ ನೇಮಕ
  • ವಿಐಎಸ್ಎಲ್ ಗುತ್ತಿಗೆದಾರರ ಸಂಘದ ಚುನಾವಣೆ : ಹೊರಬಿತ್ತು ಫಲಿತಾಂಶ, ಹೇಗಿತ್ತು ಅದರ ಝಲಕ್ ? ಇವರೇ ಆ ಹೊಸ ನಾಯಕ?
  • DG & IGP ಕಮೆಂಡೇಶನ್ ಡಿಸ್ಕ್ ಪದಕ ಸ್ವೀಕರಿಸಿದ ಎಸ್ಪಿ ಉಮಾಪ್ರಶಾಂತ್ : ಪದಕ ಸಿಕ್ಕಿದ್ದು ಇದಕ್ಕಾಗಿಯೇ?
  • ಮಂಗಳವಾರದ ರಾಶಿ ಭವಿಷ್ಯ ಹೇಗಿದೆ ತಪ್ಪದೇ ನೋಡಿ?
Davangere Vijaya
Facebook X (Twitter) Instagram Pinterest
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog
© 2025 Davangere Vijaya. the website designed and maintend by kInsta infotech bangalore

Type above and press Enter to search. Press Esc to cancel.