ವಾಣಿಜ್ಯ ನಗರಿ ದಾವಣಗೆರೆಯಲ್ಲಿ ನಡೆಯುವ ಪ್ರತಿದಿನದ ಕಾರ್ಯಕ್ರಮಗಳ ವಿವರ. ದಾವಣಗೆರೆ ನಗರ ಹಾಗೂ ಹರಿಹರ, ಹೊನ್ನಾಳಿ, ನ್ಯಾಮತಿ, ಜಗಳೂರು, ಚನ್ನಗಿರಿ ತಾಲೂಕುಗಳಲ್ಲಿ ಪ್ರತಿನಿತ್ಯ ನಡೆಯುವ ಪ್ರತಿ ಕಾರ್ಯಕ್ರಮದ ಮಾಹಿತಿಯನ್ನು ದಾವಣಗೆರೆವಿಜಯ.ಕಾಂ ನೀಡಲಿದೆ. ನಿಮ್ಮ ಊರುಗಳಲ್ಲಿ ನಡೆಯುವ ಕಾರ್ಯಕ್ರಮದ ಮಾಹಿತಿಯನ್ನು ಮೂರು ದಿನಗಳ ಮುಂಚಿತವಾಗಿ ನೀಡಿದರೆ ದಾವಣಗೆರೆವಿಜಯ.ಕಾಂ ಉಚಿತವಾಗಿ ಪ್ರಕಟಿಸಲಿದೆ. ನಿಮ್ಮೂರಿನಲ್ಲಿ ನಡೆಯುವ ಕಾರ್ಯಕ್ರಮದ ಮಾಹಿತಿಯನ್ನು ನಮ್ಮ 9113614148 ಈ ನಂಬರ್‌ಗೆ ವಾಟ್ಸ್ಆಪ್ ಮಾಡಿ.

ಆವರೆಗೆರೆಯಲ್ಲಿ ಇಂದು ದತ್ತಿ ಕಾರ್ಯಕ್ರಮ ಉಪನ್ಯಾಸ

ದಾವಣಗೆರೆ: ಶರಣ ಸಾಹಿತ್ಯ ಪರಿಷತ್ತು ಮೈಸೂರು, ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ನಗರ ಘಟಕ ಸರ್ಕಾರಿ ಪ್ರೌಢ ಶಾಲೆ, ಆವರೆಗೆರೆ ಮತ್ತು ಸಿದ್ದಲಿಂಗೇಶ್ವರ ವಿದ್ಯಾಸಂಸ್ಥೆ ಆವರಗೆರೆ ಇವರ ಸಹಯೋಗದಲ್ಲಿ ಇಂದು ದತ್ತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಆವರಗೆರೆ ಸರ್ಕಾರಿ ಫೌಡಶಾಲೆಯಲ್ಲಿ ನಡೆಯುವ 726 ದತ್ತಿ ಕಾರ್ಯಕ್ರಮ ನಡೆಯಲಿದೆ. ಫೌಡಶಾಲೆ ಮುಖ್ಯೋಪಾಧ್ಯಾಯ ಎಂ.ಪಿ ಕೇಶವಮೂರ್ತಿ ಉದ್ಘಾಟಿಸುವರು.

ನಗರದಲ್ಲಿ ಇಂದು ಏಡ್ಸ್ ತಡೆ ದಿನಾಚರಣೆ

ದಾವಣಗೆರೆ: ತಾಲ್ಲೂಕು ಮಟ್ಟದ ವಿಶ್ವ ಮಟ್ಟದ ಏಡ್ಸ್ ತಡೆ ದಿನಾಚರಣೆ ಕಾರ್ಯಕ್ರಮ ಇಂದು ಬೆಳಿಗ್ಗೆ 11-30 ಕ್ಕೆ ಮೊತಿ ವೀರಪ್ಪ ಕಾಲೇಜಿನಲ್ಲಿ ನಡೆಯಲಿದೆ.

ಆವರೆಗೆರೆಯಲ್ಲಿ ಇಂದು ದತ್ತಿ ಕಾರ್ಯಕ್ರಮ ಉಪನ್ಯಾಸ

ದಾವಣಗೆರೆ: ಶರಣ ಸಾಹಿತ್ಯ ಪರಿಷತ್ತು ಮೈಸೂರು, ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ನಗರ ಘಟಕ ಸರ್ಕಾರಿ ಪ್ರೌಢ ಶಾಲೆ, ಆವರೆಗೆರೆ ಮತ್ತು ಸಿದ್ದಲಿಂಗೇಶ್ವರ ವಿದ್ಯಾಸಂಸ್ಥೆ ಆವರಗೆರೆ ಇವರ ಸಹಯೋಗದಲ್ಲಿ ಇಂದು ದತ್ತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಆವರಗೆರೆ ಸರ್ಕಾರಿ ಫೌಡಶಾಲೆಯಲ್ಲಿ ನಡೆಯುವ 726 ದತ್ತಿ ಕಾರ್ಯಕ್ರಮ ನಡೆಯಲಿದೆ. ಫೌಡಶಾಲೆ ಮುಖ್ಯೋಪಾಧ್ಯಾಯ ಎಂ.ಪಿ ಕೇಶವಮೂರ್ತಿ ಉದ್ಘಾಟಿಸುವರು

.ನಗರದಲ್ಲಿ ಇಂದು ಆಹ್ವಾನಿತ ಟೆನ್ನಿಸ್ ಪಂದ್ಯಾವಳಿ

ಡಿಸ್ಟ್ರಿಕ್ಟ್ ಟೆನ್ನಿಸ್ ಅಸೋಸಿಯೇಷನ್ ವತಿಯಿಂದ 3 ದಿನಗಳ ರಾಜ್ಯ ಮಟ್ಟದ ಆಹ್ವಾನಿತ ಟೆನ್ನಿಸ್ ಪಂದ್ಯಾವಳಿ ನಡೆಯಲಿದೆ. ಈ ಪಂದ್ಯಾವಳಿ ಉದ್ಘಾಟನೆ ಇಂದು ಬೆಳಗ್ಗೆ 9 ಗಂಟೆಗೆ ಡಿಟಿಎ ಟೆನ್ನಿಸ್ ಕೋರ್ಟ್ ಗಳಲ್ಲಿ ನಡೆಯಲಿದೆ.

ದಾವಣಗೆರೆ ಜಿಲ್ಲಾ ವರದಿಗಾರರು ಕೂಟದ ಪತ್ರಿಕಾಗೋಷ್ಠಿಗಳು.

  • 11.20..ಯರಗುಂಟೆ ಮಹಾಸ್ವಾಮಿಗಳು.
  • 11.40. ನೂಪುರ ಕಲಾ ಸಂಸ್ಥೆ.
  • 12.00. ಡಿ. ಬಸವರಾಜ್ .
  • 12.20.ಅಖಿಲ ಕರ್ನಾಟಕ ವಿಶ್ವಕರ್ಮ ಪರಿಷತ್
Share.
Leave A Reply

Exit mobile version