ದಾವಣಗೆರೆ: ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಅಭೂತ ಪೂರ್ವ ಜಯ ಸಾಧಿಸಲಿದೆ. ಮೂರು ರಾಜ್ಯದಲ್ಲಿ ಬಿಜೆಪಿ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.

ಛತ್ತೀಸ್ ಗಡ್ ನಲ್ಲಿಯೂ ಬಿಜೆಪಿಗೆ ಜಯ ದೊರಕಲಿದೆ

ದಾವಣಗೆರೆ ವಿಜಯಕ್ಕೆ ಫಸ್ಟ್ ರಿಯ್ಯಾಕ್ಷನ್ ನೀಡಿದ ಅವರು, ಕಾಂಗ್ರೆಸ್ ನೀಡಿದ ಗ್ಯಾರಂಟಿ ಅಪ್ಲೇ ಸರಿಯಾಗಿ ಕೆಲಸ ಮಾಡಲಿಲ್ಲ. ಇನ್ನು ನಾಳೆ ನಡೆಯುವ ಮಿಜೋರಾಮ್ ರಾಜ್ಯದಲ್ಲಿಯೂ ಕೂಡ ಗೆಲ್ಲುತ್ತೇವೆ. ಅಲ್ಲದೇ ಛತ್ತೀಸ್ ಗಡ್ ನಲ್ಲಿಯೂ ಬಿಜೆಪಿ ಜಯ ಸಾಧಿಸಲಿದೆ. ಅಲ್ಲಿ ಕಾಂಗ್ರೆಸ್ ಬರುತ್ತದೆ ಎಂದು ಚುನಾವಣೆ ಸಮೀಕ್ಷೆಗಳು ಹೇಳಿದ್ದರೂ ಬಿಜೆಪಿ ಭಾರಿ ಮುನ್ನಡೆಯಲ್ಲಿದೆ.

25 ಕ್ಕೂ ಹೆಚ್ಚು ಸೀಟುಗಳಲ್ಲಿ ಬಿಜೆಪಿ ಗೆಲುವು

ಮುಂದಿನ ದಿನಗಳಲ್ಲಿ ಕರ್ನಾಟಕದ ಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ 25 ಕ್ಕೂ ಹೆಚ್ಚು ಸೀಟುಗಳನ್ನು ಬಿಜೆಪಿ ಗೆಲ್ಲಲಿದೆ. ತೆಲಂಗಾಣದಲ್ಲಿ ನಮ್ಮ ಸೀಟುಗಳು ಹೆಚ್ಚಿದೆ. ಒಟ್ಟಾರೆ ಮೂರು ರಾಜ್ಯದಲ್ಲಿ ಬಹುಮತ ಪಡೆದು ಸರ್ಕಾರ ರಚನೆ ಮಾಡುತ್ತೇವೆ .

 

Share.
Leave A Reply

Exit mobile version