ಶಿಗ್ಗಾವಿ ;
ಶಿಗ್ಗಾವಿ ಮತಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಜಯಭೇರಿ ಭಾರಿಸಿದ ಹಿನ್ನೆಲೆ ಭಾನುವಾರ ನಡೆದ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಸಮಾರಂಭಕ್ಕೆ ಹೊರಡುತ್ತಿದ್ದ ನಮ್ಮ ನಾಯಕರು, ವಿಧಾನ ಪರಿಷತ್ ನ ಸರ್ಕಾರಿ ಮುಖ್ಯ ಸಚೇತಕರಾದ ಸಲೀಂ ಅಹ್ಮದ್ ಅವರನ್ನು, ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿಗಳಾದ ಎಐಸಿಸಿ ಕಾರ್ಯದರ್ಶಿ. ಮಯೂರ್ ಜಯಕುಮಾರ್ ಅವರನ್ನು, ಕೆಪಿಸಿಸಿ ಉಪಾಧ್ಯಕ್ಷರಾದ, ವಿ. ಎಸ್ ಆರಾಧ್ಯ ಅವರನ್ನು, ಹಾಗೂ ಸಲೀಂ ಅಹಮದ್ ಸಾಹೇಬರ ಪುತ್ರ. ಅರ್ಮಾನ್ ಸಲೀಂ ಅಹಮದ್ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಡಾಕ್ಟರ್ ರಾಘವೇಂದ್ರ,ಟಿ. ಈಶ್ವರ್ ಅವರನ್ನು ದಾವಣಗೆರೆಯ ಅಪೂರ್ವ ರೆಸಾರ್ಟ್ ನಲ್ಲಿ ಅಭಿನಂದಿಸಲಾಯಿತು.
ಕೆಪಿಸಿಸಿ ವಕ್ತಾರರಾದ . ಡಿ. ಬಸವರಾಜ್, ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ .ಎಂ.ವಿ ಅಂಜಿನಪ್ಪ, ಪುರಸಭೆ ಸದಸ್ಯ ಲಾಟಿ ದಾದಾಪೀರ್, ಜಿಲ್ಲಾಕಾಂಗ್ರೆಸ್ ಮಾಧ್ಯಮ ವಕ್ತಾರ. ಬಿ.ಎನ್ ವಿನಾಯಕ, ಮುಖಂಡರಾದ ಡಿ.ಶಿವಕುಮಾರ್, ಪ್ರದೀಪ್ ಗೌಡ ಪಾಟೀಲ್, ಬಿ ಎಸ್ ಸುರೇಶ್, ರಮೇಶ್ ಚಲಾವದಿ ಹಾಗೂ ಇತರರು ಉಪಸ್ಥಿತರಿದ್ದರು.