Browsing: Featured

ಹಾಲೇಶಪ್ಪ ನಾಮಪತ್ರ ಸಲ್ಲಿಕೆ ದಾವಣಗೆರೆ: ಹರಿಹರ ತಾಲೂಕು ಎ ವರ್ಗಕ್ಕೆ  ಸಿರಿಗೆರೆ ಭದ್ರಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಬಿ.ಹಾಲೇಶಪ್ಪ ನಾಮಪತ್ರ ಸಲ್ಲಿಸಿದರು. ಹರಿಹರದ ಯಲವಟ್ಟಿ…

ಚನ್ನಗಿರಿ: ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಆಕಾಂಕ್ಷಿಗಳು ಬರುತ್ತಿರಲಿಲ್ಲ ಆದರೆ ಇಂದು ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ದಂಡು ಹೆಚ್ಚಾಗುತ್ತಿದೆ ಎಂದು ಕಾಂಗ್ರೆಸ್…

ನಂದೀಶ್ ಭದ್ರಾವತಿ, ದಾವಣಗೆರೆ  ರಾಜ್ಯ ಬಿಜೆಪಿ ಅಂತೂ..ಇಂತೂ ದಾವಣಗೆರೆಗೆ ಸಾರಥಿ‌ಯನ್ನು ನೇಮಕ ಮಾಡಿದ್ದು, ಊಹಿಸದ ಹೆಸರನ್ನೇ ಬಿಡುಗಡೆ ಮಾಡಿದೆ.ಸಂಘಟನೆ, ಹೋರಾಟ ಸೇರಿದಂತೆ ಸೇವಾವಧಿ‌ ಪರಿಗಣಿಸಿ ಬಿಜೆಪಿ ರಾಜ್ಯಾಧ್ಯಕ್ಷ…

ದಾವಣಗೆರೆ: ದಾವಣಗೆರೆಯಲ್ಲಿ ಸಿದ್ದೇಶಪ್ಪ ಬೆಳೆಯಬಾರದು, ಸಿದ್ದೇಶಪ್ಪನನ್ನು ತೆಗೆಯಬೇಕು ಅಂತಾ ಹಲವರು ಕಾಯುತ್ತಿದ್ದಾರೆ. ಆದ್ದರಿಂದ ನನ್ನ ಕಾಲು ಕಡಿಯಬೇಕು ಅಂತಾರೆ. ಪಾಯಿಸನ್ ಹಾಕಬೇಕು ಅಂತಾರೆ. ಹಾಗಾಗಿ ಬಹಳ ಹುಷಾರಾಗಿದ್ದೇನೆ…

ದಾವಣಗೆರೆ : ಡಿಸಿಸಿ ಬ್ಯಾಂಕ್ ಚುನಾವಣೆಗೆ ಶುಕ್ರವಾರ ಹಾಗೂ ಶನಿವಾರ, ಭಾನುವಾರ ಒಟ್ಟು 27 ನಾಮಪತ್ರಗಳು ಸಲ್ಲಿಕೆಯಾಗಿವೆ. ಶುಕ್ರವಾರ ಒಟ್ಟು 19 ನಾಮ ಪತ್ರಗಳು ಸಲ್ಲಿಕೆಯಾದರೆ, ಶನಿವಾರ…

ದಾವಣಗೆರೆ : ಎಳನೀರು ಅಂದ್ರೆ ಮಾನವನ ಸಂಜೀವಿನಿ, ಆದರೆ ಇಂತಹ ಎಳನೀರು ಮಾರುಕಟ್ಟೆಯಲ್ಲಿ ಹೈಜನಿಕ್ ಆಗಿ ಸಿಗೋದಿಲ್ಲ..ಆದರೆ ಇನ್ಮುಂದೆ ಈ ಚಿಂತೆಯಿಲ್ಲ. ಹೌದು…ದಾವಣಗೆರೆ ತಾಲ್ಲೂಕಿನ ನಾಗನೂರು ಭೂಮಾತಾ…

ದಾವಣಗೆರೆ: ರಸ್ತೆಯಲ್ಲಿ ವೀಲ್ಹಿಂಗ್ ಮಾಡಿ ಮಂಗ್ಯಾನಾಟವಾಡಬೇಡಿ, ಆಡಿದರೆ ಜೀವ ಕಳೆದುಕೊಳ್ಳಬೇಕಾಯಿತು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀ ವಿಜಯಕುಮಾರ್ ಎಂ.ಸಂತೋಷ್  ಪೋಷಕರಿಗೆ ಎಚ್ಚರಿಸಿದರು. ನಗರದ ಅರುಣ ವೃತ್ತದಲ್ಲಿರುವ…

ದಾವಣಗೆರೆ; ದಾವಣಗೆರೆ ತಾಲೂಕಿನ ಮಿಟ್ಲಕಟ್ಟೆಯ ನಿವಾಸಿ ಬೆಳಲಗೆರೆ ಹಾಲಸಿದ್ದಪ್ಪ(92 ವರ್ಷ) ಜ. 12ರ ಶನಿವಾರ ನಿಧನರಾಗಿದ್ದಾರೆ.‌ ಮೃತರಿಗೆ ನಾಲ್ವರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು…

ದಾವಣಗೆರೆ: ಡಿಸಿಸಿ ಬ್ಯಾಂಕ್ ನಿರ್ದೇಶಕ ಚುನಾವಣೆಗೆ ದಿನದಿಂದ ದಿನಕ್ಕೆ ಉಮೇದುವಾರಿಕೆ ಸಲ್ಲಿಕೆ ಏರುತ್ತಿದ್ದು ಗುರುವಾರದ ತನಕ 16 ನಾಮಪತ್ರಗಳು ಸಲ್ಲಿಕೆಯಾಗಿದೆ. ದಾವಣಗೆರೆ ಇ ವರ್ಗದಿಂದ ಎಲೇಬೇತೂರು ಟಿ.ರಾಜಣ್ಣ…

ನಂದೀಶ್ ಭದ್ರಾವತಿ, ದಾವಣಗೆರೆ ದಿನದಿಂದ ದಿನಕ್ಕೆ ಬಿಜೆಪಿಯಲ್ಲಿ ಜಿಲ್ಲಾಧ್ಯಕ್ಷ ಯಾರು ಎಂಬುದಕ್ಕೆ ಬಹುತೇಕ ಸಂಕ್ರಾಂತಿಯೊಳಗೆ ಉತ್ತರ‌ ಸಿಗುವ ಲಕ್ಷಣವಿದೆ. ಇತ್ತೀಚೆಗೆ ನಗರಕ್ಕೆ ಭೇಟಿ ನೀಡಿದ್ದ ಬಿಜೆಪಿ ನಾಯಕ…