ದಾವಣಗೆರೆ ವಿಶೇಷ ನಿರಾಶದಾಯಕ ಬಜೆಟ್ : ಡಿಸಿಸಿ ಬ್ಯಾಂಕ್ ನಿರ್ದೇಶಕ ಜೆ.ಆರ್. ಷಣ್ಮುಕಪ್ಪBy davangerevijaya.com24 July 20240 ದಾವಣಗೆರೆ : ಕೇಂದ್ರದ ಕಿಚಡಿ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಕರ್ನಾಟಕದ ಪಾಲಿಗೆ ನಿರಾಶದಾಯಕವಾಗಿದೆ. ಕರ್ನಾಟಕದ ಅಭಿವೃದ್ಧಿಗಾಗಿ ಯಾವುದೇ ವಿಶೇಷ ಅನುದಾನವಾಗಲಿ, ನೀರಾವರಿಗೆ…