ದಾವಣಗೆರೆ ವಿಶೇಷ 106 ವರ್ಷಗಳ ಬಳಿಕ ದೇವನಗರಿಯಲ್ಲಿ ಅಧಿವೇಶನ, ವೀರಶೈವ ಲಿಂಗಾಯಿತರ ಶಕ್ತಿ ಪ್ರದರ್ಶನ, ರಾಜಕೀಯ ವಲಯದಲ್ಲಿ ಪುಳಕBy davangerevijaya.com23 December 20230 ನಂದೀಶ್ ಭದ್ರಾವತಿ, ದಾವಣಗೆರೆ ದೇವನಗರಿ ದಾವಣಗೆರೆಯಲ್ಲಿ 106 ವರ್ಷಗಳ ಬಳಿಕ ವೀರಶೈವ –ಲಿಂಗಾಯತ ಮಹಾ ಅಧಿವೇಶನ ನಡೆಯುತ್ತಿದೆ. ಈ ಹಿಂದೆ 1917ರಲ್ಲಿ ಕೆ.ಪಿ.ಪುಟ್ಟಣ ಚೆಟ್ಟಿ ಅಧ್ಯಕ್ಷತೆಯಲ್ಲಿ ನಡೆದಿತ್ತು.…