ಪ್ರಮುಖ ಸುದ್ದಿ ಚನ್ನಗಿರಿ: ಹಿರೇಮಳಲಿ ಸುರಂಗದ ಬಳಿ ಅನಧಿಕೃತ ಪಂಪ್‌ಸೆಟ್‌ಗಳ ತೆರವುBy davangerevijaya.com26 February 20240 ಚನ್ನಗಿರಿ: ಭದ್ರಾನಾಲೆಯಲ್ಲಿನ ಅನಧಿಕೃತ ಪಂಪ್‌ಸೆಟ್‌ಗಳ ತೆರವು ಕಾರ್ಯಾಚರಣೆ ಕಾರ್ಯಕ್ರಮವು ಹೊನ್ನಾಳಿ ಉಪವಿಭಾಗಾಧಿಕಾರಿ ಅಭೀಷೇಕ್‌ರವರ ನೇತ್ರತ್ವದಲ್ಲಿ ಬೆಸ್ಕಾಂ ಇಲಾಖೆ, ಕಂದಾಯ ಇಲಾಖೆ, ಪೋಲಿಸ್ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಡೆಯಿತು. ಎ.ಸಿ.…