ಭದ್ರಾವತಿ: ಶಿಕ್ಷಕ ವೃತ್ತಿ ಜೊತೆ ವಿಜ್ಞಾನ, ಸಂಗೀತ, ಖಗೋಳ ಜ್ಞಾನವನ್ನು ಪಸರಿಸುವ ಮೂಲಕ ವಿದ್ಯಾ ಸಂಕುಲದ ವಿಶೇಷ ಶಿಕ್ಷಕ ಹರೋನಹಳ್ಳಿ ಸ್ವಾಮಿ ನಾಳೆ ಚಂದನ ಟಿವಿಯಲ್ಲಿ ಬೆಳಿಗ್ಗೆ ಎಂಟು ಗಂಟೆಗೆ ಪ್ರಸಾರ ವಾಗುವ ಶುಭೋದಯ ಕರ್ನಾಟಕ ಕಾರ್ಯಕ್ರಮದಲ್ಲಿ ಬಾಗವಹಿಸಲಿದ್ದಾರೆ.
ಭದ್ರಾವತಿ ಹಿರಿಯೂರಿನ ಎಸ್ ಬಿ ಎಂ ಎಂ ಆರ್ ಪೌಢ ಶಾಲೆಯ ಮುಖ್ಯ ಶಿಕ್ಷಕರಾಗಿರುವ ಸ್ವಾಮಿ ಜಿಲ್ಲೆಯ ಪ್ರತಿಭಾವಂತರು. ಖಗೋಳ ವಿಜ್ಞಾನದ ಪ್ರಾತ್ಯಕ್ಷಿಕೆ ಹಾಗೂ ಗಾನದಾರೆಯ ಸಾವಿರಾರು ಕಾರ್ಯಕ್ರಮ ಮಾಡಿದ್ದಾರೆ. ನಾಳಿನ ಅವರ ಕಾರ್ಯಕ್ರಮವನ್ನು ಶಿಷ್ಯ ವೃಂದ ಹಾಗೂ ಅಭಿಮಾನಿಗಳು ವೀಕ್ಷಿಸಲು ಕೋರಲಾಗಿದೆ