ಭದ್ರಾವತಿ: ನಗರದ ಲೋಯರ್ ಹುತ್ತಾ ವಾಸಿ ಗಣೇಶ್ ಮಧುಮತಿ ಪುತ್ರ ಎಚ್.ಜಿ.ರಂಜಿತ್ ಇವರು ತಮ್ಮ ಕುಟುಂಬಸ್ಥರೊಂದಿಗೆ ತೈವಾನ್ ದೇಶದಿಂದ ಮತದಾನ ಮಾಡಲೆಂದೆ ಆಗಮಿಸಿ ಇಂದು ಮತಕ್ಷೇತ್ರದ 112 ರ ಲೋಯರ್ ಹುತ್ತಾ ಶಾಲೆಯಲ್ಲಿ ಮತದಾನ ಮಾಡಿದ್ದಾರೆ.

ಈ ಸಂದರ್ಭದಲ್ಲಿ ತಮ್ಮ ಪೋಷಕರು ಇದ್ದರು.

Share.
Leave A Reply

Exit mobile version