*💫🛕ಓಂ ಶ್ರೀ ಗಾಯಿತ್ರಿ ವಿಶ್ವಕರ್ಮ ಪರಬ್ರಹ್ಮಣಿ ನಮಃ 🛕💫*
*💫ದ್ವಾದಶ ರಾಶಿಗಳ ದಿನ ಭವಿಷ್ಯ#ತಾರೀಖು#08/04/2025 ಮಂಗಳವಾರ💫*

*01,🪐ಮೇಷರಾಶಿ🪐*
📖,ಇಂದು ನಿಮ್ಮ ಪೋಷಕರೊಂದಿಗೆ ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ, ಅವರ ಮಾರ್ಗದರ್ಶನ ನಿಮಗೆ ಸಹಕಾರಿಯಾಗಲಿದೆ. ಅಧಿಕೃತ ಪ್ರಯಾಣಗಳನ್ನು ಕೈಗೊಳ್ಳುತ್ತೀರಿ ಮತ್ತು ಅವುಗಳಿಂದ ಪ್ರಯೋಜನಗಳನ್ನು ಪಡೆಯುತ್ತೀರಿ. ನೀವು ಬೆನ್ನು ನೋವು ಮತ್ತು ಸ್ನಾಯು ಸಂಬಂಧಿತ ಸಮಸ್ಯೆಗಳಿಂದ ಈ ದಿನ ಬಳಲಬಹುದು, ಯೋಗ್ಯವಾದುದನ್ನು ಮಾಡುವ ಕ್ರಿಯಾಶೀಲತೆ ನಿಮ್ಮಲ್ಲಿದೆ. ಸಕಾರಾತ್ಮಕವಾಗಿ ಮುಂದುವರಿಯಿರಿ. ಭಗವಂತನು ನಿಮ್ಮ ಮೇಲೆ ಕರುಣೆ ತೋರುವನು,
*⚜️,ಸ್ಪಟಿಕದ ಶಿವಲಿಂಗಕ್ಕೆ ಅಭಿಷೇಕ ಮತ್ತು ಪೂಜೆ ಮಾಡುವುದು ಉತ್ತಮ,⚜️*

*02,🪐ವೃಷಭರಾಶಿ🪐*
📖,ಕೆಲಸದ ಸ್ಥಳದಲ್ಲಿ ಹಲವಾರು ಸಾಧನೆಗಳನ್ನು ಮಾಡುವ ಸಾಧ್ಯತೆಯಿದೆ. ವೈಯಕ್ತಿಕ ವಿಚಾರಗಳಲ್ಲಿ ನೀವು ಯಶಸ್ವಿಯಾಗುವ ಸಾಧ್ಯತೆಯಿದೆ. ಅಸ್ತಿತ್ವದಲ್ಲಿರುವ ಉದ್ಯೋಗದಲ್ಲಿ ಬಡ್ತಿ ಹೆಚ್ಚಳಕ್ಕೆ ಅವಕಾಶಗಳಿವೆ. ವ್ಯಾಪಾರಸ್ಥರು ಈ ದಿನ ಹೆಚ್ಚು ಶ್ರಮಿಸಬೇಕಾಗುತ್ತದೆ. ವಿವಾಹ ಸಂಬಂಧ ಮಾತುಕತೆಗಳು ಫಲಪ್ರದವಾಗುವವು,
*⚜️,ಶ್ರೀ ರಾಘವೇಂದ್ರ ಸ್ವಾಮಿಯನ್ನು ಭಕ್ತಿಯಿಂದ ಪ್ರಾರ್ಥಿಸಿ,⚜️*

*03,🪐ಮಿಥುನ ರಾಶಿ🪐*
📖,ಇಂದು ನಿಮ್ಮನ್ನು ಯಶಸ್ಸು ಹುಡುಕಿ ಬರಲಿದೆ. ಆದರೆ ಏಕಕಾಲದಲ್ಲಿ ಹಲವು ಕೆಲಸಗಳನ್ನು ಮಾಡುವುದರಿಂದ ನಿಮ್ಮ ಆತಂಕ ಹೆಚ್ಚಾಗಬಹುದು. ಪರಿಸ್ಥಿತಿಗಳು ಅನುಕೂಲಕರವಾಗಲು ಪ್ರಾರಂಭವಾಗುತ್ತದೆ. ಈ ದಿನ ಆರ್ಥಿಕ ಲಾಭವನ್ನು ತರುತ್ತದೆ. ಸಂಬಳ ಪಡೆಯುವ ಜನರು ಕೆಲವು ಲಾಭಗಳನ್ನು ಗಳಿಸುವ ಸಾಧ್ಯತೆಯಿದೆ. ಆದಾಯದ ಮೂಲಗಳು ಗಮನಾರ್ಹವಾಗಿ ಹೆಚ್ಚಾಗಬಹುದು. ನಿಮ್ಮ ಒಳಗಿನ ತುಮುಲಗಳನ್ನು ಸ್ನೇಹಿತರ ಬಳಿ ಹೇಳಿಕೊಂಡು ಮನಸ್ಸನ್ನು ಹಗುರ ಮಾಡಿಕೊಳ್ಳಿ,
*⚜️,ಶ್ರೀ ಹನುಮನ ಸ್ಮರಣೆ ಮಾಡಿ ಶುಭವಾಗುವುದು,⚜️*

*04,🪐ಕಟಕ ರಾಶಿ🪐*
📖,ಹಣಕಾಸಿನ ಸುದ್ದಿಗಳು ಆಶಾವಾದಿಯಾಗಿರಬಹುದು ಮತ್ತು ದೀರ್ಘ-ಯೋಜಿತ ಉದ್ಯಮದಲ್ಲಿ ಪಾಲುದಾರರೊಂದಿಗೆ ಸೇರಿಕೊಳ್ಳಲು ಇದು ಉಪಯುಕ್ತವಾಗಬಹುದು. ಸಾಮಾಜಿಕ ಒತ್ತಡಗಳು ಹೆಚ್ಚಾಗಬಹುದು. ವ್ಯಾಪಾರ-ವ್ಯವಹಾರ ಉತ್ತಮವಾಗಿರಲಿವೆ. ಪ್ರೀತಿಪಾತ್ರರ ಮೇಲೆ ಅನುಮಾನ ಬೇಡ. ಇಂದು ನಿಮ್ಮ ಆರೋಗ್ಯವು ಹದಗೆಡಬಹುದು. ಸಮಯಕ್ಕೆ ಸರಿಯಾಗಿ ಔಷಧಿ ತೆಗೆದುಕೊಲ್ಳುವುದನ್ನು ಮರೆಯದಿರಿ,
*⚜️,ಗ್ರಾಮ ದೇವತಾ ದರ್ಶನ ಅಥವಾ ಪ್ರಾರ್ಥನೆ ಮಾಡಿ,⚜️*

*05,🪐ಸಿಂಹ ರಾಶಿ🪐*
📖,ಇಂದು ನಿಮ್ಮ ಮನಸ್ಸು ಒತ್ತಡದಿಂದ ತೊಂದರೆಗೊಳಗಾಗುತ್ತದೆ. ಯಾವುದೇ ಆಸ್ತಿ ಸಂಬಂಧಿತ ವಿಷಯವು ನಿಮಗೆ ತೊಂದರೆಯನ್ನು ನೀಡಬಹುದು. ಮಂಗಳನ ಪ್ರಭಾವ ನಿಮ್ಮ ರಾಶಿಯ ಮೇಲಿದ್ದು, ಕೌಂಟುಬಿಕ ವ್ಯವಹಾರಗಳು ಮಹತ್ವದ ತಿರುವು ಪಡೆದುಕೊಳ್ಳಲಿದೆ. ಕಠಿಣ ಪರಿಶ್ರಮದ ಮೂಲಕ ವೃತ್ತಿಪರ ವಿಚಾರಗಳಲ್ಲಿ ಅಭಿವೃದ್ಧಿ ಹೊಂದುವ ಸಾಧ್ಯತೆಗಳಿವೆ. ಸಾಲದ ವಿಚಾರದಲ್ಲಿ ತುಂಬಾ ಜಾಗುರೂಕರಾಗಿರಿ. ಸಾಲ ತರುವುದು ಕೊಡುವುದು ಬೇಡ

⚜️,ಶುದ್ದ ಹವಳದ ಗಣಪತಿಯನ್ನು ಮನೆಯಲ್ಲಿಟ್ಟು ಪೂಜಿಸಿ,*⚜️

*06,🪐ಕನ್ಯಾ ರಾಶಿ🪐*
📖,ಇಂದು ನಿಮ್ಮ ಮನಸ್ಸು ಒತ್ತಡದಿಂದ ತೊಂದರೆಗೊಳಗಾಗುತ್ತದೆ. ಯಾವುದೇ ಆಸ್ತಿ ಸಂಬಂಧಿತ ವಿಷಯವು ನಿಮಗೆ ತೊಂದರೆಯನ್ನು ನೀಡಬಹುದು. ಮಂಗಳನ ಪ್ರಭಾವ ನಿಮ್ಮ ರಾಶಿಯ ಮೇಲಿದ್ದು, ಕೌಂಟುಬಿಕ ವ್ಯವಹಾರಗಳು ಮಹತ್ವದ ತಿರುವು ಪಡೆದುಕೊಳ್ಳಲಿದೆ. ಕಠಿಣ ಪರಿಶ್ರಮದ ಮೂಲಕ ವೃತ್ತಿಪರ ವಿಚಾರಗಳಲ್ಲಿ ಅಭಿವೃದ್ಧಿ ಹೊಂದುವ ಸಾಧ್ಯತೆಗಳಿವೆ. ಸಾಲದ ವಿಚಾರದಲ್ಲಿ ತುಂಬಾ ಜಾಗುರೂಕರಾಗಿರಿ. ಸಾಲ ತರುವುದು ಕೊಡುವುದು ಬೇಡ
*⚜️,ಶುದ್ದಹವಳದಗಣಪತಿಯನ್ನು ಮನೆಯಲ್ಲಿಟ್ಟು ಪೂಜಿಸಿ,⚜️*

*07,🪐ತುಲಾ ರಾಶಿ🪐*
📖,ಕೆಲಸಕ್ಕೆ ಸಂಬಂಧಿಸಿದ ಒತ್ತಡ ನಿಮ್ಮನ್ನು ಸಂಪೂರ್ಣವಾಗಿ ದಣಿಸುತ್ತದೆ. ನಿಮ್ಮ ಕುಟುಂಬ ಸದಸ್ಯರೊಂದಿಗೆ ನೀವು ಘರ್ಷಣೆಯನ್ನು ಬೆಳೆಸಿಕೊಳ್ಳದಂತೆ ನೋಡಿಕೊಳ್ಳಿ. ನಿಮ್ಮ ಸ್ವಂತ ಅಗತ್ಯಗಳಿಗಾಗಿ ನೀವು ಹಣವನ್ನು ಖರ್ಚು ಮಾಡಬಹುದು. ಪ್ರಧಾನವಾಗಿ ಕುಟುಂಬದಲ್ಲಿನ ಸೌಹಾರ್ದತೆಯನ್ನು ಉಳಿಸಿಕೊಳ್ಳಿ. ಇಂದು ನೀವು ದಿನದ ಸ್ವಲ್ಪ ಸಮಯವನ್ನು ನಿಮ್ಮ ಪೋಷಕರ ಸೇವೆಯಲ್ಲಿ ಕಳೆಯಿರಿ,*⚜️,ಶ್ರೀಆಂಜನೇಯಸ್ತೋತ್ರ ಪಠಿಸಿ ಶುಭವಾಗುವುದು,⚜️*

*08,🪐ವೃಶ್ಚಿಕ ರಾಶಿ🪐*
📖,ಇಂದು ಅದೃಷ್ಟದ ದಿನವಾಗಲಿದೆ. ನಿಮಗೆ ಆರ್ಥಿಕ ಲಾಭವಿದೆ. ಮಕ್ಕಳಿಂದ ಸಿಹಿ ಸುದ್ದಿ ಸಿಗಲಿದೆ. ನೀವು ಕುಟುಂಬ ಸುಖದ ಆನಂದವನ್ನು ಮತ್ತು ಸುರಕ್ಷಿತ ಯಶಸ್ಸನ್ನು ಅನುಭವಿಸುವಿರಿ. ಕೆಲವರು ಸಾಲದಿಂದ ಮುಕ್ತರಾಗುವ ಸಾಧ್ಯತೆಯಿದೆ. ನಿಮ್ಮ ಜೀವನ ಸಂಗಾತಿಯೊಂದಿಗೆ ನೀವು ಸಾಮರಸ್ಯದ ಸಂಬಂಧವನ್ನು ಕಾಪಾಡಿಕೊಳ್ಳುವುದು ಉತ್ತಮ. ನಿಮ್ಮ ಕೆಲಸಗಳನ್ನು ಸುಲಭವಾಗಿ ಮಾಡಿ ಮುಗಿಸಲು ಹಿರಿಯರೊಬ್ಬರ ಸಹಾಯ ಮತ್ತು ಸಹಕಾರ ದೊರೆಯುವುದು,
*⚜️,ಶ್ರೀ ಸುಬ್ರಮಣ್ಯ ಸ್ವಾಮಿಯನ್ನು ಪ್ರಾರ್ಥಿಸಿ,⚜️*

*09,🪐ಧನಸ್ಸು ರಾಶಿ🪐*
📖,ವ್ಯಾಪಾರದಲ್ಲಿ ಯಾವುದೇ ವಿವಾದಗಳು ನಡೆಯುತ್ತಿದ್ದರೆ, ಮಾತುಕತೆಯ ಮೂಲಕ ಅದನ್ನು ಬಗೆಹರಿಸಲು ಪ್ರಯತ್ನಿಸಿ, ಈ ದಿನ ಮಧ್ಯದಲ್ಲಿ ಕೆಲಸದ ಹೊರೆ ಇದ್ದಕ್ಕಿದ್ದಂತೆ ಹೆಚ್ಚಾಗಬಹುದು, ಅದು ನಿಮ್ಮನ್ನು ದಣಿಸಬಹುದು ಮತ್ತು ಬರಿದಾಗಿಸುತ್ತದೆ. ಸಮಸ್ಯೆಗಳನ್ನು ಅದ್ಭುತ ರೀತಿಯಲ್ಲಿ ಪರಿಹರಿಸಲು ನಿಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿ. ಮಾಡುವ ಕೆಲಸವು ಮಂದಗತಿಯಲ್ಲಿ ಸಾಗುವುದು. ನೀವು ಅಲಸ್ಯವನ್ನು ತೊರೆದು ಕಾರ್ಯಪ್ರವೃತ್ತರಾದಲ್ಲಿ ಒಳಿತಾಗುವುದು,
*⚜️ಮುಖ್ಯಪ್ರಾಣ ಶ್ರೀ ಹನುಮಂತ ದೇವರನ್ನು ಪ್ರಾರ್ಥಿಸಿ⚜️*

*10,🪐ಮಕರ ರಾಶಿ🪐*
📖,ವ್ಯಾಪಾರಸ್ಥರಿಗೆ ಕೆಲವು ಉತ್ತಮ ಅವಕಾಶಗಳು ಸಿಗಲಿವೆ, ಇದರಿಂದ ಧನಲಾಭವಾಗಲಿದೆ. ಮಕ್ಕಳ ಜೊತೆಗಿನ ಒಡನಾಟದ ಆನಂದವನ್ನು ನೀವು ಆನಂದಿಸುವಿರಿ. ನಿಮ್ಮ ಸಹೋದರರು ಅಥವಾ ಆಪ್ತರೊಂದಿಗೆ ಭಿನ್ನಾಭಿಪ್ರಾಯ ಸಾಧ್ಯ. ನೀವು ಪ್ರಯತ್ನಿಸಿದರೆ ನಿಮ್ಮ ಕೋಪ ಮತ್ತು ಆಲಸ್ಯವನ್ನು ನಿಯಂತ್ರಿಸಲು ನಿಮಗೆ ಸಾಧ್ಯವಾಗುತ್ತದೆ. ಪ್ರಯಾಣದಲ್ಲಿ ಎಚ್ಚರಿಕ ಅಗತ್ಯ. ಹಣಕಾಸಿನ ವಿಷಯದಲ್ಲಿ ತೊಂದರೆಯನ್ನು ಎದುರಿಸುವಿರಿ,
*⚜️ಅನಾಥರಿಗೆ ಅನ್ನದಾನ ಮಾಡಿ⚜️*

*11,🪐ಕುಂಭ ರಾಶಿ🪐*
📖,ಇಂದು ಸ್ವಲ್ಪ ಸವಾಲಿನ ದಿನವಾಗಿರುತ್ತದೆ. ಉದ್ಯೋಗಿಗಳಿಗೆ ಕೆಲವು ಸವಾಲಿನ ಕೆಲಸ ಎದುರಾಗಬಹುದು. ಇದನ್ನು ಪೂರ್ಣಗೊಳಿಸಲು ಸ್ವಲ್ಪ ತೊಂದರೆ. ನೀವು ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಅವೆಲ್ಲವೂ ಪರಿಹರಿಸಲ್ಪಡುತ್ತವೆ. ಇದು ವಿದ್ಯಾರ್ಥಿಗಳಿಗೆ ಸಕಾರಾತ್ಮಕ ಫಲಿತಾಂಶ ನೀಡುವ ಒಂದು ದಿನ. ನೀವು ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಬಹುದು ಮತ್ತು ಅದರಲ್ಲಿ ಹಣವನ್ನು ಸಹ ಖರ್ಚು ಮಾಡಬಹುದು. ಬಂಧು-ಬಾಂಧವರ ಹಾಗೂ ಸ್ನೇಹಿತರ ಸಹಾಯ ಮತ್ತು ಸಹಕಾರವು ನಿಮಗೆ ದೊರೆಯುವುದು,
*⚜️ಗುರುಗಳ ಆಶೀರ್ವಾದ ಪಡೆಯಿರಿ⚜️*

*12,🪐ಮೀನ ರಾಶಿ🪐*
📖,ವಿದೇಶಕ್ಕೆ ಹೋಗಿ ಶಿಕ್ಷಣ ಪಡೆಯಬಯಸುವ ವಿದ್ಯಾರ್ಥಿಗಳ ಆಸೆ ಈಡೇರಬಹುದು. ನಿಮ್ಮ ಕೌಟುಂಬಿಕ ಅಗತ್ಯತೆಗಳು ಮತ್ತು ಜವಾಬ್ದಾರಿಗಳನ್ನು ಪೂರೈಸಲು ನೀವು ಈ ದಿನ ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಹೆಚ್ಚಿನ ಉತ್ಸಾಹ, ಶಕ್ತಿ, ಸಾಮರ್ಥ್ಯವನ್ನು ಪಡೆಯುವ ನಿಮ್ಮ ನಿರ್ಧಾರವಿಂದು ಕೈಗೂಡಲಿದೆ. ಸಕಾರಾತ್ಮಕವಾದ ಪ್ರಸಿದ್ಧಿಗೆ ದಾರಿ ಸುಗಮವಾಗಲಿದೆ. ವಿವಿಧ ಮೂಲಗಳಿಂದ ಹಣ ಬರುವುದು. ನವಗ್ರಹ ಪ್ರದಕ್ಷಿಣೆ ಮಾಡಿ,
*⚜️ದಕ್ಷಿಣ ಸಮೇತ ಕಡಲೆ ಕಾಳನ್ನು ದಾನ ಮಾಡಿ⚜️*
🚩

Share.
Leave A Reply

Exit mobile version