🌾🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ*🛕🌾
🌹🌹🌹🌹🌹🌹🌹🌹
*🐬,🤍 ಅಮೃತ ವಚನ*🤍,🐬
*🧜‍♂️,” ಎಲ್ಲರನ್ನೂನಂಬಬೇಕು ಆದರೆ, ನಮ್ಮನ್ನು ನಾವೇ ಕಳೆದುಕೊಳ್ಳುವ ಹಾಗೆ, ಯಾರನ್ನು ನಂಬಬಾರದು,”*,🤔”
💐💐💐💐💐💐💐💐
*🪷 ಧರ್ಮೋ ರಕ್ಷತಿ ರಕ್ಷಿತ:🪷*
“🌱 ನೆರಳಿಗಾಗಿ ಗಿಡ ನೆಡಿ = ಶುದ್ಧ ಗಾಳಿಗಾಗಿ ಮರ ರಕ್ಷಿಸಿ!!!🌳”
🌴🌴🌴🌴🌴🌴🌴🌴

🪐 *ದಿನದ ಪಂಚಾಂಗ*🪐
*13,ಜೂನ್2024ಗುರುವಾರ*
🌅,*ಸೂರ್ಯೋದಯ:ಬೆಳಿಗ್ಗೆ,05:53am*
🌄 *ಸೂರ್ಯಸ್ತ:ಸಂಜೆ,06:46pm*
🌙 *ಚಂದ್ರೋದಯ:11:41am*
*🌙ಚಂದ್ರ ಅಸ್ತ:12:16am{ಮರುದಿನ}*
*ಸಂವತ್ಸರ:- ಶ್ರೀ ಕ್ರೋಧಿ ನಾಮ ಸಂವತ್ಸರೇ*
*ಗತಶಾಲಿ:1946*
*ಗತಕಲಿ :5125*
*ಆಯನ : ಉತ್ತರಾಯಣೆ:*
*ಋತು: ಗ್ರೀಷ್ಮಋತು:*
*ಮಾಸ : ಜೇಷ್ಠ ಮಾಸೇ:*
*ಪಕ್ಷ:🌕,ಶುಕ್ಲ ಪಕ್ಷ:*
*ತಿಥಿ:🌗,ಸಪ್ತಮಿ: ಘಟಿಕ:36:27{ರಾತ್ರಿ 08:37pm}*
*ನಕ್ಷತ್ರ,ಪೂರ್ವಪಲ್ಗುಣಿ ,ಘಟ್ಟಿಕ:56:37{ರಾತ್ರಿ04:40amನಂತರ ಉತ್ತರ ಪಲ್ಗುಣಿ}*
*🌤️,ಮಳೆ ನಕ್ಷತ್ರ:- ಮೃಗಶಿರ 2ನೇ ಪಾದ*
*🌞,ಸೂರ್ಯನರಾಶಿ :ವೃಷಭ*
*🌝,ಚಂದ್ರನರಾಶಿ:ಸಿಂಹ*
*ಯೋಗ: ವಜ್ರ ನಾಮಯೋಗಘಟಿಕ:30:51*
*ಕರಣ : ಗರಜ ಕರಣ ಘಟಕ:4:18*
*ಅಮೃತಘಟಿಕ:39:9*
*ಅಹ:ಪ್ರಮಾಣಘಟಿಕ :4:19*
*ಅಹ:ಘಟಿಕ:31:45*
*ಉದಯ:ವೃಷಭ ಲಗ್ನಭುಕ್ತಿ ಕಾಲಘಟಿಕ :4:43{1:53}*
*ಶುಭ ಸಮಯ :09:57pm ರಿಂದ11:45pm*
*ರಾಹುಕಾಲ: ಮಧ್ಯಾಹ್ನ*
*01:59pm ರಿಂದ03:35pm ರವರೆಗೆ*
*ಗುಳಿಕೆಕಾಲ: ಬೆಳಿಗ್ಗೆ 09:11amರಿಂದ10:47am ರವರೆಗೆ*
*ಅರ್ಧಪ್ರಹರಕಾಲ:ಮಧ್ಯಾಹ್ನ*
*03:35pmರಿಂದ05:11pmರವರೆಗೆ*
*ಯಮಗಂಡಕಾಲ: ಬೆಳಿಗ್ಗೆ 05:58amರಿಂದ07:35am ರವರೆಗೆ*,
*{ಪಕ್ಷಾಂತರ: ಮೃಗಶಿರ2ರಲ್ಲಿ ಬುಧ: ಘಟಿಕ :11:51,ಸೌರೆ ವೃಷಭ ಶುಕ್ಲ7 ತಿಥಿ}*
*ಈದಿನದವಿಶೇಷ:- ಅಂತರಾಷ್ಟ್ರೀಯ ಅಲ್ಫಿನಿಸಂ ಜಾಗೃತಿ ದಿನ,*

Share.
Leave A Reply

Exit mobile version