ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್
‌‌‌‌….
ದಾವಣಗೆರೆ : ದಾವಣಗೆರೆ ರೌಡಿ ಶೀಟರ್ ಸಂತೋಷ್ ಆಲಿಯಾಸ್ ಕಣುಮ ಎಂಬುವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸೋಮೇಶ್ವರ ಮಲ್ಟಿ ಸ್ಪೆಷಾಲಿಟಿ ಅಪೋಸಿಟ್ ಕಲ್ಲೇಶ್ವರ ಮೋಟರ್ಸ್ ಪ್ರೈವೇಟ್ ಲಿಮಿಟೆಡ್ ಪಕ್ಕದಲ್ಲಿ ನಡೆದಿದೆ.

ಕಣುಮ ಹಾಗೂ ಆತನ ಗ್ಯಾಂಗ್ ಬುಳ್ಳನಾಗನನ್ನು ಈ ಹಿಂದೆ ಎಸ್.ಎಸ್‌.ಆಸ್ಪತ್ರೆ ಬಳಿಯ ಕೆಎಸ್ ಆರ್ ಟಿಸಿ ಡಿಪೋ ಬಳಿ ಕೊಲೆ ಮಾಡಿತ್ತು. ನಂತರ ನಡೆದ ಕೊಲೆ ಪ್ರಕರಣದಲ್ಲಿಯೂ ಸಹ ಕಣುಮ ಭಾಗಿಯಾಗಿದ್ದ. ಆಗಿನ ಎಸ್ಪಿ ಆರ್.ಚೇತನ್ ಕಣುಮ ಹಾಗೂ ಆತನ ಗ್ಯಾಂಗ್ ನ್ನು ಎಡೆಮುರಿಕಟ್ಟಿತ್ತು. ಅಲ್ಲದೇ ಬಾಡಿ ಬಿಲ್ಡರ್ ರೊಬ್ವರ ಕೊಲೆ ಪ್ರಕರಣದಲ್ಲಿಯೂ ಕಣುಮ ಭಾಗಿಯಾಗಿದ್ದ. ಕಾರಣ ಇನ್ನಷ್ಟು ತಿಳಿಯಬೇಕಿದೆ

Share.
Leave A Reply

Exit mobile version