✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕
💐💐💐💐💐💐💐💐

*🐬,🪷 ಅಮೃತ ವಚನ*🪷,🐬
*🧜‍♂️,” ತಪ್ಪು ಆಕಸ್ಮಿಕ, ವಂಚನೆ ಮತ್ತು ಸುಳ್ಳು ಆಕಸ್ಮಿಕವಲ್ಲ ಅವು ಮನುಷ್ಯನ ಆಯ್ಕೆಗಳು,”*,🤔”
💐💐💐💐💐💐💐💐*✨ ಧರ್ಮೋ ರಕ್ಷತಿ ರಕ್ಷಿತ:✨*

“🌱 ನೆರಳಿಗಾಗಿ ಗಿಡ ನೆಡಿ = ಶುದ್ಧ ಗಾಳಿಗಾಗಿ ಮರ ರಕ್ಷಿಸಿ!!!🌳”
🌴🌴🌴🌴🌴🌴🌴🌴

🪐 *ದಿನದ ಪಂಚಾಂಗ*🪐
*09,ಜೂನ್2024ಭಾನುವಾರ*
🌅,*ಸೂರ್ಯೋದಯ:ಬೆಳಿಗ್ಗೆ,05:53am*
🌄 *ಸೂರ್ಯಸ್ತ:ಸಂಜೆ,06:45pm*
🌙 *ಚಂದ್ರೋದಯ:08:16am*
*🌙ಚಂದ್ರ ಅಸ್ತ:09:36pm*
*ಸಂವತ್ಸರ:- ಶ್ರೀ ಕ್ರೋಧಿ ನಾಮ ಸಂವತ್ಸರೇ*
*ಗತಶಾಲಿ:1946*
*ಗತಕಲಿ :5125*
*ಆಯನ : ಉತ್ತರಾಯಣೆ:*
*ಋತು: ಗ್ರೀಷ್ಮಋತು:*
*ಮಾಸ : ಜೇಷ್ಠ ಮಾಸೇ:*
*ಪಕ್ಷ:🌕, ಶುಕ್ಲ ಪಕ್ಷ:*
*ತಿಥಿ:🌒,ತೃತೀಯ: ಘಟಿಕ:25:12{ ಹಗಲು 04:05pm}*
*ನಕ್ಷತ್ರ:ಪುನರ್ವಸು,ಘಟ್ಟಿಕ:37:55{ರಾತ್ರಿ09:11pmನಂತರ ಪುಷ್ಯ }*
*🌤️,ಮಳೆ ನಕ್ಷತ್ರ:- ಮೃಗಶಿರ 1ನೇ ಪಾದ*
*🌞,ಸೂರ್ಯನರಾಶಿ :ವೃಷಭ*
*🌝,ಚಂದ್ರನರಾಶಿ:ಮಿಥುನ02:07pmತನಕನಂತರಕರ್ಕಾಟಕ*
*ಯೋಗ: ವೃದ್ಧಿ ನಾಮಯೋಗಘಟಿಕ:31:21*
*ಕರಣ : ಗರಜ ಕರಣ ಘಟಕ:25:12*
*ಅಮೃತಘಟಿಕ:32:26*
*ಅಹ:ಪ್ರಮಾಣಘಟಿಕ :3:56*
*ಅಹ:ಘಟಿಕ:31:45*
*ಉದಯ:ವೃಷಭ ಲಗ್ನಭುಕ್ತಿ ಕಾಲಘಟಿಕ :4:5{1:38}*
*ಶುಭ ಸಮಯ :05:52pm ರಿಂದ07:31pm*
*ರಾಹುಕಾಲ: ಸಂಜೆ*
*05:11pm ರಿಂದ06:47pm ರವರೆಗೆ*
*ಗುಳಿಕೆಕಾಲ: ಮಧ್ಯಾಹ್ನ 03:35pmರಿಂದ05:11pm ರವರೆಗೆ*
*ಅರ್ಧಪ್ರಹರಕಾಲ: ಹಗಲು*
*10:47amರಿಂದ12:23pmರವರೆಗೆ*
*ಯಮಗಂಡಕಾಲ:ಮಧ್ಯಾಹ್ನ 12:23pmರಿಂದ01:59pm ರವರೆಗೆ*,
*{ಪಕ್ಷಾಂತರ: ಮೃಗಶಿರ2ರಲ್ಲಿ ಶುಕ್ರ:ಘಟಕ48:50}*
*ಈದಿನದವಿಶೇಷ:-xxxx,*
🚩 *ಭಗವಂತ ಶ್ರೀ ಪರಶುರಾಮ*🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ
🌸

Share.
Leave A Reply

Exit mobile version