ಹರಿಯಾಣ ಚುನಾವಣೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಸುಳ್ಳು ಮುಡಾ ಪ್ರಕರಣ ವೈಬಿವಿಕರಿಸಿದ ಮೋದಿಗೆ ಮುಖಭಂಗ ಗ್ಯಾರಂಟಿ : ಡಿ. ಬಸವರಾಜ್ ಭವಿಷ್ಯ7 October 2024
Share WhatsApp Facebook Twitter Telegram ✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕 💐💐💐💐💐💐💐💐 *🐬,🪷 ಅಮೃತ ವಚನ*🪷,🐬 *🧜♂️,” ತಪ್ಪು ಆಕಸ್ಮಿಕ, ವಂಚನೆ ಮತ್ತು ಸುಳ್ಳು ಆಕಸ್ಮಿಕವಲ್ಲ ಅವು ಮನುಷ್ಯನ ಆಯ್ಕೆಗಳು,”*,🤔” 💐💐💐💐💐💐💐💐*✨ ಧರ್ಮೋ ರಕ್ಷತಿ ರಕ್ಷಿತ:✨* “🌱 ನೆರಳಿಗಾಗಿ ಗಿಡ ನೆಡಿ = ಶುದ್ಧ ಗಾಳಿಗಾಗಿ ಮರ ರಕ್ಷಿಸಿ!!!🌳” 🌴🌴🌴🌴🌴🌴🌴🌴 🪐 *ದಿನದ ಪಂಚಾಂಗ*🪐 *09,ಜೂನ್2024ಭಾನುವಾರ* 🌅,*ಸೂರ್ಯೋದಯ:ಬೆಳಿಗ್ಗೆ,05:53am* 🌄 *ಸೂರ್ಯಸ್ತ:ಸಂಜೆ,06:45pm* 🌙 *ಚಂದ್ರೋದಯ:08:16am* *🌙ಚಂದ್ರ ಅಸ್ತ:09:36pm* *ಸಂವತ್ಸರ:- ಶ್ರೀ ಕ್ರೋಧಿ ನಾಮ ಸಂವತ್ಸರೇ* *ಗತಶಾಲಿ:1946* *ಗತಕಲಿ :5125* *ಆಯನ : ಉತ್ತರಾಯಣೆ:* *ಋತು: ಗ್ರೀಷ್ಮಋತು:* *ಮಾಸ : ಜೇಷ್ಠ ಮಾಸೇ:* *ಪಕ್ಷ:🌕, ಶುಕ್ಲ ಪಕ್ಷ:* *ತಿಥಿ:🌒,ತೃತೀಯ: ಘಟಿಕ:25:12{ ಹಗಲು 04:05pm}* *ನಕ್ಷತ್ರ:ಪುನರ್ವಸು,ಘಟ್ಟಿಕ:37:55{ರಾತ್ರಿ09:11pmನಂತರ ಪುಷ್ಯ }* *🌤️,ಮಳೆ ನಕ್ಷತ್ರ:- ಮೃಗಶಿರ 1ನೇ ಪಾದ* *🌞,ಸೂರ್ಯನರಾಶಿ :ವೃಷಭ* *🌝,ಚಂದ್ರನರಾಶಿ:ಮಿಥುನ02:07pmತನಕನಂತರಕರ್ಕಾಟಕ* *ಯೋಗ: ವೃದ್ಧಿ ನಾಮಯೋಗಘಟಿಕ:31:21* *ಕರಣ : ಗರಜ ಕರಣ ಘಟಕ:25:12* *ಅಮೃತಘಟಿಕ:32:26* *ಅಹ:ಪ್ರಮಾಣಘಟಿಕ :3:56* *ಅಹ:ಘಟಿಕ:31:45* *ಉದಯ:ವೃಷಭ ಲಗ್ನಭುಕ್ತಿ ಕಾಲಘಟಿಕ :4:5{1:38}* *ಶುಭ ಸಮಯ :05:52pm ರಿಂದ07:31pm* *ರಾಹುಕಾಲ: ಸಂಜೆ* *05:11pm ರಿಂದ06:47pm ರವರೆಗೆ* *ಗುಳಿಕೆಕಾಲ: ಮಧ್ಯಾಹ್ನ 03:35pmರಿಂದ05:11pm ರವರೆಗೆ* *ಅರ್ಧಪ್ರಹರಕಾಲ: ಹಗಲು* *10:47amರಿಂದ12:23pmರವರೆಗೆ* *ಯಮಗಂಡಕಾಲ:ಮಧ್ಯಾಹ್ನ 12:23pmರಿಂದ01:59pm ರವರೆಗೆ*, *{ಪಕ್ಷಾಂತರ: ಮೃಗಶಿರ2ರಲ್ಲಿ ಶುಕ್ರ:ಘಟಕ48:50}* *ಈದಿನದವಿಶೇಷ:-xxxx,* 🚩 *ಭಗವಂತ ಶ್ರೀ ಪರಶುರಾಮ*🚩 ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ 🌸
ಹರಿಯಾಣ ಚುನಾವಣೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಸುಳ್ಳು ಮುಡಾ ಪ್ರಕರಣ ವೈಬಿವಿಕರಿಸಿದ ಮೋದಿಗೆ ಮುಖಭಂಗ ಗ್ಯಾರಂಟಿ : ಡಿ. ಬಸವರಾಜ್ ಭವಿಷ್ಯ7 October 2024