✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕
💐💐💐💐💐💐💐💐
*🐬,🪷 ಅಮೃತ ವಚನ*🪷,🐬
*🧜♂️, ಮನುಷ್ಯನಿಗೆಜೀವನದಲ್ಲಿನಂಬಿಕೆ ಅನ್ನೋದು ಇರಬೇಕು, ಆದರೆ ಯಾವುದರ ಮೇಲು ಅತಿಯಾದನಂಬಿಕೆಇರಬಾರದು,ಇಲ್ಲಿಎಲ್ಲವೂಪರಮಾತ್ಮನ ಕೈಯಲ್ಲಿದೆ ಎಂಬುದನ್ನು ಸರ್ವತಾ ಮರೆಯಬಾರದು, ನಾವುಕೇವಲನಿಮಿತ್ತಮಾತ್ರ*”
🌾🌾🌾🌾🌾🌾🌾🌾
*✨ ಧರ್ಮೋ ರಕ್ಷತಿ ರಕ್ಷಿತ:✨*
“🌱 ನೆರಳಿಗಾಗಿ ಗಿಡ ನೆಡಿ – ಶುದ್ಧ ಗಾಳಿಗಾಗಿ ಮರ ರಕ್ಷಿಸಿ!!!🌳”
💐💐💐💐💐💐💐💐
🪐 *ದಿನದ ಪಂಚಾಂಗ*🪐
*28,ಏಪ್ರಿಲ್ 2024 ಭಾನುವಾರ*
🌅 *ಸೂರ್ಯೋದಯ: ಬೆಳಿಗ್ಗೆ,06:00am*
🌄 *ಸೂರ್ಯಸ್ತ: ಸಂಜೆ,06:34pm*
🌙 *ಚಂದ್ರೋದಯ:,10:38pm*
*🌙ಚಂದ್ರ ಹಸ್ತ: ಚಂದ್ರ ಹಸ್ತ 09:10am*
*ಸಂವತ್ಸರ:- ಶ್ರೀ ಕ್ರೋಧಿ ನಾಮ ಸಂವತ್ಸರೇ*
*ಗತಶಾಲಿ:1946*
*ಗತಕಲಿ :5125*
*ಆಯನ : ಉತ್ತರಾಯಣೆ*
*ಋತು: ವಸಂತ ಋತು:*
*ಮಾಸ : ಚೈತ್ರ ಮಾಸೇ:*
*ಪಕ್ಷ:🌑, ಕೃಷ್ಣಪಕ್ಷ*
*ತಿಥಿ, , 🌖 ಚತುರ್ಥಿ ಘಟಿಕ:0:12{ಬೆಳಿಗ್ಗೆ 06:11 ಉಪರಿಪಂಚಮಿಘಟಿಕ57:49 ಬೆಳಗಿನ ಜಾವ 05:19am}*
*ನಕ್ಷತ್ರ:ಮೂಲ,ಘಟ್ಟಿಕ:51:11{ರಾತ್ರಿ 02:35am,ನಂತರ ಪೂರ್ವಾಷಾಡ ವಾಕ್ಯರೀತಿ ಚತುರ್ಥಿ ಘಟಿಕ2:19,{ ಉಪರಿ ಪಂಚಮಿ ಘಟಿಕ 57:39}*
*🌤️,ಮಳೆ ನಕ್ಷತ್ರ:- ಭರಣಿ 1ನೇ ಪಾದ*
*🌞,ಸೂರ್ಯನರಾಶಿ :ಮೇಷ*
*🌝,ಚಂದ್ರನರಾಶಿ:ಧನಸ್ಸು*
*ಯೋಗ: ಶಿವ ನಾಮ ಯೋಗಘಟಿಕ:49:14,*
*ಕರಣ : ಬಾಲವ ಕರಣ ಘಟಕ:0:12{ ಉಪರಿ ಕೌಲವಕರಣಘಟಕ28:54} ,*
*ಅಮೃತ ಘಟಿಕ :34:47*
*ಅಹಪ್ರಮಾಣ ಘಟಿಕ :4:33*
*ಅಹ:ಘಟಿಕ:31:3*
*ಉದಯ: ಮೇಷ ಲಗ್ನ ಭುಕ್ತಿ ಕಾಲಘಟಿಕ :2:4{0:50}*
*ಶುಭ ಸಮಯ :10:19pm ರಿಂದ09:01pmರವರೆಗೆ*
*ದುರ್ಮಹೂರ್ತ ,12:00pm ರಿಂದ 01:30pm ರವರೆಗೆ*
*ರಾಹುಕಾಲ: ಸಂಜೆ*
*05:03pm ರಿಂದ06:37pm ರವರೆಗೆ*
*ಗುಳಿಕೆಕಾಲ : ಮಧ್ಯಾಹ್ನ 03:29pmರಿಂದ05:03pm ರವರೆಗೆ*
*ಅರ್ಧಪ್ರಹರಕಾಲ: ಹಗಲು10:47amರಿಂದ12:21pm ರವರೆಗೆ*
*ಯಮಗಂಡಕಾಲ, ಮಧ್ಯಾಹ್ನ 12:21pmರಿಂದ01:55pm ರವರೆಗೆ*
*ಈ ದಿನದ ವಿಶೇಷ:- ಕೆಲಸದ ಸುರಕ್ಷತೆಮತ್ತುಆರೋಗ್ಯಕ್ಕಾಗಿ ವಿಶ್ವದಿನ, ಹುಳಿಮಾವು ಶ್ರೀ ಕೋದಂಡರಾಮ ರಥ ,*
🚩 *ಭಗವಂತ ಶ್ರೀ ಪರಶುರಾಮ*🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ
🌸
L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.