. ..*******🚩🕉️🚩*******
*ll ಶ್ರೀ ಗುರುಭ್ಯೋ ನಮಃ II*
*🌞ಶುಭೋದಯ🌞*
*ಶ್ರೀ ಗುರು ಕಾರುಣ್ಯ ಸರ್ವರಿಗಾಗಲಿ*
★★★★★★★★★★★★
ದಿನಾಂಕ- 19-04-2024 ರಂದು
🌺 *ಶುಕ್ರವಾರ*🌺
*ಇಂದಿನ ಪಂಚಾಂಗ*📖
ಶ್ರೀ ಮನೃಪ ಶಾಲೀವಾಹನಶಕೆ
1946 ನೇ ಶ್ರೀ *ಕ್ರೋದಿ* ನಾಮ ಸಂವತ್ಸರದ, *ಉತ್ತರಾಯಣ, ವಸಂತ* ಋತು *ಚೈತ್ರ* ಮಾಸ, *ಶುಕ್ಲ* ಪಕ್ಷ *ಏಕಾದಶಿ* ತಿಥಿ ರಾತ್ರಿ 08-25 ರವರೆಗೆ ನಂತರ *ದ್ವಾದಶಿ* ತಿಥಿ
**************************
🌟 *ಇಂದಿನ ನಕ್ಷತ್ರ*🌟
*ಮಖ* ನಕ್ಷತ್ರ ಬೆಳಿಗ್ಗೆ 11-38 ನಂತರ
*ಪುಬ್ಬ* ನಕ್ಷತ್ರ
************************
*ವೃದ್ಧಿ* ನಾಮಯೋಗ
*ವಣಿಕ್* ನಾಮಕರಣ
************************
*ರಾಹುಕಾಲ*
ಬೆಳಿಗ್ಗೆ 10-30 ರಿಂದ 12 ರವರೆಗೆ
************************
*ಯಮಗಂಡಕಾಲ*
ಮಧ್ಯಾಹ್ನ 3 ರಿಂದ 4-30 ರವರೆಗೆ
**************************
*ಈ ದಿನ ಶುಭ ಸಮಯ*
ಬೆಳಗ್ಗೆ 6 ರಿಂದ 10-30 ರವರೆಗೆ
12 ರಿಂದ 3 ರವರೆಗೆ
4-30 ರಿಂದ 6 ರವರೆಗೆ
***********************
ದಾವಣಗೆರೆ ಜಿಲ್ಲೆಯಲ್ಲಿ 🌤️
*ಸೂರ್ಯೋದಯ 6-15 ಕ್ಕೆ*
*ಸೂರ್ಯಾಸ್ತ 6-39 ಕ್ಕೆ*
*************************
*ಇಂದಿನ ಮಳೆ*⛈️
ಅಶ್ವನಿಮಳೆ 2 ನೇ ಪಾದ
==================
🦚 *ಸದ್ವಿಚಾರ*🦚
*ಮನುಷ್ಯನಿಗೆ ಜೀವನದಲ್ಲಿ ಅಧಿಕಾರ,ಗೌರವ,ಮಾನ,ಸನ್ಮಾನ, ಜವಾಬ್ದಾರಿಯುತ ಸ್ಥಾನಗಳು ಬಯಸಿ ಉಡುಕಿಕೊಂಡೋದರೆ ಸಿಗುವಂತಹುಗಳಲ್ಲ*
*ಅವುಗಳೆಲ್ಲಾ ಮನುಷ್ಯನಲ್ಲಿರುವ ವ್ಯಕ್ತಿತ್ವಕ್ಕೆ, ಸಾಮರ್ಥ್ಯಕ್ಕೆ,ಒಳ್ಳೆಯ ಆದರ್ಶತನಕ್ಕೆ,ಪ್ರಾಮಾಣಿಕತೆಗೆ,ಒಳ್ಳೆಯತನಕ್ಕೆ ಒಲಿದು ಬರುವಂತವುಗಳಾಗಿವೆ*
🌺 *ಗುರು ಕಾರುಣ್ಯದ*🌺
*ಶುಭಾಶೀರ್ವಾಣಿ*
*************************
ಸರ್ವೇ ಜನಾಃ ಸುಖಿನೋ ಭವಂತುIl
ಸಮಸ್ತ ಸನ್ಮಂಗಲಾನಿಭವಂತು II
ಸಕಲ ಇಷ್ಟಾರ್ಥ ಸಿದ್ಧಿ ರಸ್ತುII
ಧರ್ಮಾಭಿವೃಧ್ಧಿರಸ್ತುII
ಸದಾಚಾರ ಸಂವೃದ್ದಿರಸ್ತುII
ಮನೋಭೀಷ್ಟ ವಾಂಛಿತಫಲಸಿದ್ದಿರಸ್ತುll
*ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯಾಃ ಕೃಪಾ ಪ್ರಸಾದ ಸದಾ ಸಿದ್ದಿರಸ್ತುll*
🌺✋🌺
====================
🌺🌹 *ಶುಭಮಸ್ತು* 🌹🌺
*ಭದ್ರಂ-ಶುಭಂ-ಮಂಗಲಂ*
+++++++++++++++++++
*ಇಂದ*
ಪುರವರ್ಗ ಹಿರೇಮಠ ಶ್ರೀ ಕ್ಷೇತ್ರ
ಆವರಗೊಳ್ಳ, ದಾವಣಗೆರೆ
ಮಠ,