✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕
💐💐💐💐💐💐💐💐
*🐬,✨ ಅಮೃತ ವಚನ*✨,🐬
*🤍, ಮನೆಯಿಂದಹೊರಗೆಹೋಗುವಾಗ “ಬುದ್ಧಿ”ಜೊತೆಯಲ್ಲಿರ ಬೇಕು,ಯಾಕೆಂದರೆಈಪ್ರಪಂಚವೇ,ಒಂದುಸಂತೆ,ಆದರೆಮನೆಯಒಳಗೆಬರುವಾಗ “ಹೃದಯ”ಜೊತೆಯಲ್ಲಿಇರಬೇಕುಯಾಕೆಂದರೆಅಲ್ಲಿರುವುದು, ಒಂದು ಸುಂದರವಾದ “ಕುಟುಂಬ”,*
*🌾 ಧರ್ಮೋ ರಕ್ಷತಿ ರಕ್ಷಿತ:🌾*
“🌱 ನೆರಳಿಗಾಗಿ ಗಿಡ ನೆಡಿ – ಶುದ್ಧ ಪರಿಸರಕ್ಕಾಗಿ ಮರ ರಕ್ಷಿಸಿ!!!🌳”
*⚡ ದಯಮಾಡಿ,ಈಚುನಾವಣೆಯಲ್ಲಿಯೋಗ್ಯಅಭ್ಯರ್ಥಿಗಳಿಗೆ, ಮತದಾನ ಮಾಡಿ*⚡
💐💐💐💐💐💐💐💐

🪐 *ದಿನದ ಪಂಚಾಂಗ*🪐
*17,ಏಪ್ರಿಲ್ 2024 ಬುಧವಾರ*
🌅 *ಸೂರ್ಯೋದಯ: ಬೆಳಿಗ್ಗೆ,06:06am*
🌄 *ಸೂರ್ಯಸ್ತ: ಸಂಜೆ,06:33pm*
🌙 *ಚಂದ್ರೋದಯ:,01:32pm*
*🌙ಚಂದ್ರ ಅಸ್ತ:02:33am{ ಮರುದಿನ }*
*ಸಂವತ್ಸರ:- ಶ್ರೀ ಕ್ರೋಧಿ ನಾಮ ಸಂವತ್ಸರೇ*
*ಗತಶಾಲಿ:1946*
*ಗತಕಲಿ :5125*
*ಆಯನ : ಉತ್ತರಾಯಣೆ*
*ಋತು: ವಸಂತ ಋತು:*
*ಮಾಸ : ಚೈತ್ರ ಮಾಸೇ:*
*ಪಕ್ಷ:🌕, ಶುಕ್ಲ ಪಕ್ಷ*
*ತಿಥಿ, 🌗, ನವಮಿ ಘಟಿಕ:27:19{ ಸಾಯಂಕಾಲ 05:10pm,}*
*ನಕ್ಷತ್ರ: ಪುಷ್ಯ ಘಟ್ಟಿಕ:2:58{ ಬೆಳಿಗ್ಗೆ 07:25am, ನಂತರ ಆಶ್ಲೇಷ ವಾಕ್ಯ ರೀತಿ ನವಮಿಘಟಿಕ 31:58}*
*🌤️,ಮಳೆ ನಕ್ಷತ್ರ:- ಅಶ್ವಿನಿ 2ನೇ ಪಾದ*
*🌞,ಸೂರ್ಯನರಾಶಿ :ಮೇಷ*
*🌝,ಚಂದ್ರನರಾಶಿ: ಕಟಕ*
*ಯೋಗ: ಶೂಲನಾಮ ಯೋಗಘಟಿಕ:48:22,*
*ಕರಣ : ಕೌಲವ ಕರಣ ಘಟಕ:27:19,*
*ಅಮೃತ ಘಟಿಕ :46:23*
*ಅಹಪ್ರಮಾಣ ಘಟಿಕ :3:44*
*ಅಹ:ಘಟಿಕ:30:43,*
*ಉದಯ: ಮೇಷ ಲಗ್ನ ಭುಕ್ತಿ ಕಾಲಘಟಿಕ :0:29{0:12}*
*ಶುಭ ಸಮಯ :10:17pm ರಿಂದ12:02amರವರೆಗೆ{ ಮರುದಿನ}*
*ದುರುಮುಹೂರ್ತ,07:30am ರಂಗ 09:00am ರವರೆಗೆ*
*ರಾಹುಕಾಲ: ಮಧ್ಯಾಹ್ನ*
*12:22pm ರಿಂದ01:56pm ರವರೆಗೆ*
*ಗುಳಿಕೆಕಾಲ : ಹಗಲು 10:49amರಿಂದ12:22pm ರವರೆಗೆ*
*ಅರ್ಧ ಪ್ರಹರ ಕಾಲ: ಬೆಳಿಗ್ಗೆ 06:09amರಿಂದ07:43am ರವರೆಗೆ*
*ಯಮಗಂಡಕಾಲ, ಬೆಳಿಗ್ಗೆ ,07:43amರಿಂದ09:16am ರವರೆಗೆ*
*ಈ ದಿನದ ವಿಶೇಷ:- ವಿಶ್ವ ಹಿಮೋಪಿಲಿಯಾ ದಿನ ಚೈತ್ರ ನವರಾತ್ರಿ ಪಾರಾಯಣ, ಚಾಂದ್ರ ಶ್ರೀ ರಾಮನವಮಿ, ಸರ್ಕಾರಿ ರಜಾ ದಿನ,*
🚩 *ಭಗವಂತ ಶ್ರೀ ಪರಶುರಾಮ*🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ
🌸
L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.

Share.
Leave A Reply

Exit mobile version