ದಾವಣಗೆರೆ ವಿಶೇಷ ಮಹಾಸಭಾ ಚುನಾವಣೆ : ನಮ್ಮಲ್ಲಿ ಹಣ ಇಲ್ಲ, ಸಂಘಟನೆ ಇದೆ, ಸಮಾಜದ ಶಕ್ತಿ ಇದೆ, ಕೈ ಬಲಪಡಿಸಿ, ಸಮಾಜದ ಋಣ ತೀರಿಸುವೆ , ಅಧ್ಯಕ್ಷ ಸ್ಥಾನದ ಅಭ್ಯರ್ಥಿ ವಾಗೀಶ್ ಅಭಿಮತ By davangerevijaya.com20 July 20240 ನಂದೀಶ್ ಭದ್ರಾವತಿ, ಶಿವಮೊಗ್ಗ ಅವರೆಲ್ಲ ಶ್ರೀ ಸಾಮಾನ್ಯರು, ಅಧಿಕಾರಕ್ಕಿಂತ ಸಮಾಜ ಬೆಳೆಸಬೇಕೆಂಬ ಹಂಬಲ ಹೊತ್ತವರು. ಹಣ ಬೆಂಬಲವಿಲ್ಲದರೇನೂ ಜನ ಬೆಂಬಲ ಇದ್ದರೇ ಸಾಕು…ಎಲ್ಲವನ್ನೂ ಗೆಲ್ಲುತ್ತೇನೆ ಎಂಬ ಹಟ…