ಪ್ರಮುಖ ಸುದ್ದಿ ಕುವೆಂಪು ಕನ್ನಡ ಭವನದಲ್ಲಿ ನಾ.ಡಿಸೋಜರಿಗೆ ನುಡಿ ನಮನ ಸಲ್ಲಿಸಿದ ಜಿಲ್ಲಾ ಕಸಾಪBy davangerevijaya.com7 January 20250 ದಾವಣಗೆರೆ : ಸೃಜನಶೀಲ ಸಾಹಿತ್ಯ ಕೃಷಿಯ ಮೂಲಕ ಸಾಹಿತ್ಯಾಸಕ್ತರ ಮನ ಗೆದ್ದಿದ್ದ ನಾ.ಡಿಸೋಜರವರು ನಾಡು ಕಂಡ ಒಬ್ಬ ಪರಿಪೂರ್ಣ ಸಾಹಿತಿಯಾಗಿದ್ದರು. ಅವರ ಸಾಹಿತ್ಯವು ಬಹು ಆಯಾಮಗಳಲ್ಲಿ ರಚನೆಯಾಗುತ್ತಿತ್ತು…