ಪ್ರಮುಖ ಸುದ್ದಿ ವೀರಶೈವ ಲಿಂಗಾಯತ ಸಮಾಜದ ಗಣತಿ ಅಂಕಿ, ಅಂಶಗಳ ಸಹಿತ ಮತ್ತೊಮ್ಮೆ ನಡೆಯಲಿ,By davangerevijaya.com24 December 20230 ದಾವಣಗೆರೆ : ಸರಿಯಾದ ಅಂಕಿ, ಅಂಶಗಳ ಸಹಿತ ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮಾಜದ ಗಣತಿ ನಡೆಯಬೇಕೆಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.…