ಪ್ರಮುಖ ಸುದ್ದಿ ಡಿಸಿಸಿ ಬ್ಯಾಂಕ್ ಮೂಲಕ ರೈತರ ಅಭಿವೃದ್ಧಿ ಮಾಡುವೆ : ದಾವಣಗೆರೆ ವಿಜಯಕ್ಕೆ ಎಸ್.ಎಸ್.ಮಲ್ಲಿಕಾರ್ಜುನ್ ಫಸ್ಟ್ ರಿಯಾಕ್ಷನ್By davangerevijaya.com25 January 20240 ದಾವಣಗೆರೆ: ಬೆಳೆ ಸಾಲದ ಮೇಲಿನ ಬಡ್ಡಿ ಮನ್ನಾ ಸೇರಿದಂತೆ ರಾಜ್ಯ ಸರ್ಕಾರ ನೀಡುವ ಎಲ್ಲ ಅನುದಾನ ಮತ್ತು ಇತರೆ ಸೌಲಭ್ಯಗಳನ್ನು ಡಿಸಿಸಿ ಬ್ಯಾಂಕ್ ಮೂಲಕ ಇನ್ನೂ ಹೆಚ್ಚಿನದಾಗಿ…