ಪ್ರಮುಖ ಸುದ್ದಿ ಜಗಳೂರಿನಲ್ಲಿ ಪೊಲೀಸ್ ಹಾಗೂ ವಕೀಲರ ನಡುವೆ ಸಂಘರ್ಷ, ಎಸ್ಪಿ ನಡೆ ಏನು?By davangerevijaya.com2 December 20230 ಜಗಳೂರು: ಚಿಕ್ಕಮಗಳೂರಿನಲ್ಲಿ ವಕೀಲರ ಮೇಲೆ ಪೊಲೀಸ್ ಹಲ್ಲೆ ಪ್ರಕರಣ ಈಗ ತಾರಕಕ್ಕೆ ಏರುವ ನಡುವೆ, ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿಯೂ ಸ್ಥಳೀಯ ಸಿಪಿಐರನ್ನು ಅಮಾನತು ಮಾಡುವಂತೆ ವಕೀಲರು ಆಗ್ರಹಿಸಿದ್ದಾರೆ.…