ಶಿವಮೊಗ್ಗ : ರಾಘವೇಂದ್ರ ಸ್ವಾಮಿಗಳು ಬೃಂದಾವನಸ್ಥರಾದ ಕೇವಲ ಒಂಬತ್ತು ವರ್ಷದಲ್ಲಿ ಪ್ರತಿಷ್ಠಾಪಿತವಾದ ತೀರ್ಥಹಳ್ಳಿ ತಾಲ್ಲೂಕು, ಬಾಳಗಾರು ಶ್ರೀ ರಾಘವೇಂದ್ರಸ್ವಾಮಿ ಗಳವರ ಮೃತ್ತಿಕಾ ಬೃಂದಾವನದ ಸನ್ನಿಧಿಯಲ್ಲಿ 353 ನೆಯ ಆರಾಧನೆ, ಇದೇ ತಿಂಗಳು 20,21,22.08.24 ರ ವಿಜೃಂಭಣೆಯಿಂದ ನಡೆಸಲಾಗುವುದು. 22.08.24 ರ ಸಂಜೆ 7.00 ಘಂಟೆಗೆ ತೀರ್ಥಹಳ್ಳಿ, ಯಕ್ಷಭಾರತಿ ಶಾಲಾ ಮಕ್ಕಳಿಂದ “ವಿಧ್ಯನ್ಮತಿ ಕಲ್ಯಾಣ” ಎಂಬ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಾಯರ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಮಠದ ಮ್ಯಾನೇಜಿಂಗ್ ಟ್ರಸ್ಟೀ ಶ್ರೀಯುತ ಅಳಗoಭಟ್ ಗುರುರಾಜ ರವರು ವಿನಂತಿಸಿದ್ದಾರೆ.