ದಾವಣಗೆರೆ : ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಧನಂಜಯ ಸರ್ಜಿ ಬಹುತೇಕ ಗೆಲುವು ಸಾಧಿಸಲಿದ್ದಾರೆ. ಸಮೀಪದ ಸ್ಪರ್ಧಿ ಆಯನೂರು ಮಂಜುನಾಥ್ ಭಾರೀ ಅಂರದಲ್ಲಿ ಹಿಂದುಳಿದಿದ್ದಾರೆ.
ಸದ್ಯ ನೈರುತ್ಯ ಪದವೀಧರ ಕ್ಷೇತ್ರ 3ನೇ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದ್ದು , ಡಾ.ಧನಂಜಯ ಸರ್ಜಿ 22.630
ಆಯನೂರು ಮಂಜುನಾಥ್ 7952, ರಘುಪತಿ ಭಟ್ 5257 ಮತಗಳನ್ನು ತೆಗೆದುಕೊಂಡಿದ್ದಾರೆ. ಒಟ್ಟು ಮತ ಎಣಿಕೆ: 39,000 ಮತಗಳಾಗಿದೆ