ದಾವಣಗೆರೆ ಜೂ 5 -ಎಸ್.ಆರ್.ಎಸ್ ಕೇಂದ್ರ ದಿಂದ ಹೊರಡುವ ಶಾಮನೂರು ವಿದ್ಯುತ್ ಮಾರ್ಗಗಳಲ್ಲಿ ತುರ್ತು ಕಾಮಗಾರಿ ಇರುವುದರಿಂದ ಮೇ.7 ರಂದು ಬೆಳಿಗ್ಗೆ 10 ರಿಂದ 6 ಗಂಟೆಯವರೆಗೆ ಶಾಮನೂರು, ಜರಿಕಟ್ಟೆ, ಮುದಹದಡಿ, ಜೆ.ಹೆಚ್ ಪಟೇಲ್ ಬಡಾವಣೆ, ಕೆ.ಹೆಚ್.ಬಿ. ಹೊಸಕುಂದವಾಡ, ಹಳೆಕುಂದವಾಡ, ರಶ್ಮಿ ಹಾಸ್ಟೇಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.