ಚಿತ್ರದುರ್ಗ : ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದು ದುಷ್ಕ್ರತ್ಯ ಮಾಸುವ ಮುನ್ನವೇ ಈಗ
ನಂಜನಗೂಡು ನಂಜುಂಡೇಶ್ವರನಿಗೆ ಬಿಟ್ಟಿದ್ದ ಹರಕೆ ಗೂಳಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಅಲ್ಲದೇ ಬಾಲ ಕತ್ತರಿಸಿದ್ದಾರೆ.

ಇಂತಹ ಕೃತ್ಯವನ್ನು ಚಿತ್ರದುರ್ಗ-ದಾವಣಗೆರೆ ಬಿಜೆಪಿ ನಾಯಕ್ ಅನಿತ್ ಕುಮಾರ್ ಖಂಡಿಸಿದ್ದು, ಇಂತಹ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಒತ್ತಾಯಿಸಿದ್ದಾರೆ. ಬಾಲ ಕತ್ತರಿಸಿ ವಿಕೃತಿ ಮೆರೆಯಲಾಗಿದೆ ಇದು ಅತ್ಯಂತ ಖಂಡನೀಯ, ಇಂತಹ ಕೃತ್ಯವನ್ನು ಯಾರೇ ಮಾಡಿದರೂ ತಪ್ಪು. ಸರಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Share.
Leave A Reply

Exit mobile version