Share WhatsApp Facebook Twitter Telegram ದಾವಣಗೆರೆ : ಸಣ್ಣ ಕಥೆಗಾರ, ಶಾಸಕ ಶಾಮನೂರು ಆಪ್ತರಾದ ಎಂ.ಜಿ.ಈಶ್ವರಪ್ಪ ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಂದು ಸಂಜೆ 4.30 ಕ್ಕೆ ನಿಧನರಾಗಿದ್ದು ಅಪಾರ, ಬಂಧುಗಳನ್ನು ಅಗಲಿದ್ದಾರೆ.