ಶಿವಮೊಗ್ಗ : 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ರಾಜ್ಯ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಕಛೇರಿ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.

ಧ್ವಜಾರೋಹಣವನ್ನು  ಮಂಡಳಿಯ ಅಧ್ಯಕ್ಷರು ಡಾ ಆರ್ ಎಂ ಮಂಜುನಾಥಗೌಡ ನೆರವೇರಿಸಿದರು ಹಾಗೂ ಶುಭಾಶಯಗಳು ಕೋರಿದರು.ವಿನೋಬನಗರ ಶಾಲೆಯ ವಿಧ್ಯಾರ್ಥಿಗಳು ಹಾಗೂ ಅಧೀನ ಕಾರ್ಯದರ್ಶಿ ಹನುಮನಾಯಕ್ ಎಂಜಿಜಿನಿಯರ್ ವಿಜಯ್ ಶ್ರೀಕಾಂತ ಕುರುವಳ್ಳಿ ನಾಗರಾಜ್ ಮತ್ತು ಸಿಬ್ಬಂದಿಗಳು ಉಪಸ್ಥಿತಿ ಇದ್ದರು.

 

 

Share.
Leave A Reply

Exit mobile version