*******🚩🕉️🚩********
*ll ಶ್ರೀ ಗುರುಭ್ಯೋ ನಮಃ II*
*🌞ಶುಭೋದಯ🌞*
*ಶ್ರೀ ಗುರು ಕಾರುಣ್ಯ ಸರ್ವರಿಗಾಗಲಿ*
====================
ದಿನಾಂಕ 19-08-2024 ರಂದು
🌺 *ಸೋಮವಾರ*🌺
🌺 *ಸರ್ವರಿಗೂ ರಕ್ಷಾಬಂಧನ ರಾಕೀ ಹಬ್ಬದ ಶುಭಾಶಯಗಳು*🌺
*ಇಂದಿನ ಪಂಚಾಂಗ*📖
ಶ್ರೀ ಮನೃಪ ಶಾಲೀವಾಹನಶಕೆ
1946 ನೇ ಶ್ರೀ *ಕೋಧಿ* ನಾಮ ಸಂವತ್ಸರದ, *ದಕ್ಷಿಣಾಯಣ, ವರ್ಷಋತು* ಋತು *ಶ್ರಾವಣ* ಮಾಸ, *ಶುಕ್ಲ* ಪಕ್ಷ *ನೂಲಹುಣ್ಣಿಮೆ* ತಿಥಿ ರಾತ್ರಿ 12-29 ರವರೆಗೆ ನಂತರ *ಬ.ಪಾಡ್ಯ* ತಿಥಿ
**************************
🌟 *ಇಂದಿನ ನಕ್ಷತ್ರ*🌟
*ಶ್ರವಣ* ನಕ್ಷತ್ರ ಬೆಳಗ್ಗೆ 8-52 ರವರೆಗೆ
ನಂತರ *ದನಿಷ್ಟ* ನಕ್ಷತ್ರ
************************
*ಶೋಭನ* ನಾಮಯೋಗ
*ಭದ್ರ* ನಾಮಕರಣ
************************
*ರಾಹುಕಾಲ*
ಬೆಳಿಗ್ಗೆ 7-30 ರಿಂದ 9 ರವರೆಗೆ
************************
*ಯಮಗಂಡಕಾಲ*
ಬೆಳಿಗ್ಗೆ 10-30 ರಿಂದ 12 ರವರೆಗೆ
*************************
*ಈ ದಿನ ಶುಭ ಸಮಯ*
6 ರಿಂದ 7-30 ರವರೆಗೆ
9 ರಿಂದ 10-30 ರವರೆಗೆ
12 ರಿಂದ 6 ರವರೆಗೆ
***********************
ದಾವಣಗೆರೆ ಜಿಲ್ಲೆಯಲ್ಲಿ 🌤️
*ಸೂರ್ಯೋದಯ 6-11 ಕ್ಕೆ*
*ಸೂರ್ಯಾಸ್ತ 6-50 ಕ್ಕೆ*
*************************
*ಇಂದಿನ ಮಳೆ*⛈️
ಮಖಾ 1 ನೇ ಪಾದ
==================
🦚 *ಸದ್ವಿಚಾರ*🦚
*ಮನುಷ್ಯ ತನಗಾಗಿ ಮನೆ,ಮದುವೆ,ಮಡದಿ,ಮಕ್ಕಳು,ಉಡಿಗೆ, ತೊಡಿಗೆ, ಊಟ,ವಗೈರೆ ಇತ್ಯಾದಿ ಖರ್ಚಿನ ಲೆಕ್ಕಾಚಾರದ ವಿಷಯ ಬಂದರೆ ಒಂದು ರೂಪಾಯಿ ಹೋಗುವಲ್ಲಿ ಹತ್ತುರೂ.. ಆದರೂ ಸರಿ ಖರ್ಚನ್ನ ಭರಿಸುತ್ತಾನೆ. ಅದೇ ದಾನ,ಧರ್ಮಕ್ಕೆ ಸಾಧು, ಸಜ್ಜನರಿಗೆ,ಸತ್ಕಾರ್ಯಕ್ಕೆ ಸತ್ಪಾತ್ರಕ್ಕೇನಾದರೂ ಹತ್ತಾರು ರೂ.. ಖರ್ಚಾಗುತ್ತೆ ಎಂದರೆ ಆವಾಗ ಒಂದು,ಎರಡು ರೂ.. ಸಾಕಲ್ವ ಎಂದು ಲೆಕ್ಕಾಚಾರ ಆಕುತ್ತಾನೆ ಇದೇ ಕಟ್ಟಾ ಪ್ರಾಪಂಚಿಕ, ಲೋಭಿಗಳ ಗುಣ*
✍️ *ಶ್ರೀಓಂಕಾರ ಶ್ರೀ*

🌺 *ಗುರು ಕಾರುಣ್ಯದ*🌺
*ಶುಭಾಶೀರ್ವಾಣಿ*
*************************
ಸರ್ವೇ ಜನಾಃ ಸುಖಿನೋ ಭವಂತುIl
ಸಮಸ್ತ ಸನ್ಮಂಗಲಾನಿಭವಂತು II
ಸಕಲ ಇಷ್ಟಾರ್ಥ ಸಿದ್ಧಿ ರಸ್ತುII
ಧರ್ಮಾಭಿವೃಧ್ಧಿರಸ್ತುII
ಸದಾಚಾರ ಸಂವೃದ್ದಿರಸ್ತುII
ಮನೋಭೀಷ್ಟ ವಾಂಛಿತಫಲಸಿದ್ದಿರಸ್ತುll
*ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯಾಃ ಕೃಪಾ ಪ್ರಸಾದ ಸದಾ ಸಿದ್ದಿರಸ್ತುll*
🌺✋🌺
====================
🌺🌹 *ಶುಭಮಸ್ತು* 🌹🌺
*ಭದ್ರಂ-ಶುಭಂ-ಮಂಗಲಂ*
+++++++++++++++++++
*ಇಂದ*
ಪುರವರ್ಗ ಹಿರೇಮಠ ಶ್ರೀ ಕ್ಷೇತ್ರ
ಆವರಗೊಳ್ಳ, ದಾವಣಗೆರೆ
*************************

Share.
Leave A Reply

Exit mobile version