ದಾವಣಗೆರೆ : ದಾವಣಗೆರೆ ಕಾಂಗ್ರೆಸ್‌ನಲ್ಲಿ ಗೆಲುವಿನ ನಾಗಾಲೋಟ ಮುಂದುವರಿದಿದ್ದು, 12ನೇ ರೌಂಡ್ ಮುಕ್ತಾಯಗೊಂಡಿದ್ದು, ಕಾಂಗ್ರೆಸ್ ಪಕ್ಷ 42683 ಮತಗಳಿಂದ ಮುನ್ನಡೆಯಲ್ಲಿದೆ. ಈ ಮೂಲಕ ಕೈ ಪಾಳಯದಲ್ಲಿ ಒಂದಿಷ್ಟು ಸಂತೋಷ ಉಂಟಾಗಿದೆ. ಅತ್ತ ಬಿಜೆಪಿ ಅಂತಿಮ ಕ್ಷಣದವರೆಗೂ ಕಾಯುತ್ತಿದ್ದು, ಕೊನೆ ಕ್ಷಣದ ಸುತ್ತುಗಳ ಮೇಲೆ ಭಾರಿ ಕಣ್ಣೀಟ್ಟಿದೆ. 11 ನೇ ಸುತ್ತಿನಲ್ಲಿಯೂ ಕಾಂಗ್ರೆಸ್ ಮುಂದಿದ್ದು, ಬಿಜೆಪಿ ತನ್ನ ನಾಗಾಲೋಟ ಶುರುಮಾಡಲು ಕಾಯುತ್ತಿದೆ.