ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 11 ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, 44000 ಸಾವಿರಗಳ ಅಂತರದಲ್ಲಿ ಕಾಂಗ್ರೆಸ್‌ನ ಪ್ರಭಾ ಮಲ್ಲಿಕಾರ್ಜುನ್ ಲೀಡ್‌ನಲ್ಲಿದ್ದಾರೆ. ಮೊದಲು ಅಂಚೆ ಮತಗಳಿಂದಲೂ ಲೀಡ್‌ನಲ್ಲಿದ್ದ ಕಾಂಗ್ರೆಸ್ ಒಂದು ಸುತ್ತು ಬಿಟ್ಟು ಎಲ್ಲ ಸುತ್ತುಗಳಲ್ಲಿ ಅಂತರ ಕಾಯ್ದುಕೊಂಡಿತ್ತು. ಅದರಲ್ಲಿಯೂ ಬಿಜೆಪಿ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಮತಗಳು ಬಿದ್ದಿರುವುದು ವಿಶೇಷ. ನಿರೀಕ್ಷೆಯಂತೆ ಪಕ್ಷೇತರ ಅಭ್ಯರ್ಥಿ ವಿನಯ್‌ಕುಮಾರ್ ಮತಗಳನ್ನು ತೆಗೆದುಕೊಳ್ಳದೇ ಇರುವುದು ಬಿಜೆಪಿಗೆ ಒಡೆತ ಬಿದ್ದಿದೆ.