ದಾವಣಗೆರೆ : ದಾವಣಗೆರೆ ಲೋಕಸಭೆ ಕ್ಷೇತ್ರದ 14 ನೇ ಸುತ್ತಿನ ಮತ ಎಣಿಕೆ ಮುಗಿದಿದ್ದು, 14 ನೇ ಸುತ್ತಿನ ಮತ ಎಣಿಕೆ ಯಲ್ಲಿ ಕಾಂಗ್ರೆಸ್ ಮುನ್ನಡೆ ಇದೆ. ಆದರೆ ತನ್ನ ಲೀಡ್‌ನ್ನು ಕಾಂಗ್ರೆಸ್ ಕಡಿಮೆ ಮಾಡಿಕೊಂಡಿದ್ದು, ಒಂದಿಷ್ಟು ಆತಂಕವಿದೆ. 33,369 ಮತಗಳ ಅಂತರದಲ್ಲಿ ಮುನ್ನಡೆ ಇದೆ. 13 ನೇ ಸುತ್ತಿಗೆ 39,937, 14ನೇ ಸುತ್ತಿಗೆ 33,369 ಅಂತರವಿದೆ.