1. ವಾಣಿಜ್ಯ ನಗರಿ ದಾವಣಗೆರೆಯಲ್ಲಿ ನಡೆಯುವ ಪ್ರತಿದಿನದ ಕಾರ್ಯಕ್ರಮಗಳ ವಿವರ. ದಾವಣಗೆರೆ ನಗರ ಹಾಗೂ ಹರಿಹರ, ಹೊನ್ನಾಳಿ, ನ್ಯಾಮತಿ, ಜಗಳೂರು, ಚನ್ನಗಿರಿ ತಾಲೂಕುಗಳಲ್ಲಿ ಪ್ರತಿನಿತ್ಯ ನಡೆಯುವ ಪ್ರತಿ ಕಾರ್ಯಕ್ರಮದ ಮಾಹಿತಿಯನ್ನು ದಾವಣಗೆರೆವಿಜಯ.ಕಾಂ ನೀಡಲಿದೆ. ನಿಮ್ಮ ಊರುಗಳಲ್ಲಿ ನಡೆಯುವ ಕಾರ್ಯಕ್ರಮದ ಮಾಹಿತಿಯನ್ನು ಮೂರು ದಿನಗಳ ಮುಂಚಿತವಾಗಿ ನೀಡಿದರೆ ದಾವಣಗೆರೆವಿಜಯ.ಕಾಂ ಉಚಿತವಾಗಿ ಪ್ರಕಟಿಸಲಿದೆ. ನಿಮ್ಮೂರಿನಲ್ಲಿ ನಡೆಯುವ ಕಾರ್ಯಕ್ರಮದ ಮಾಹಿತಿಯನ್ನು ನಮ್ಮ 9113614148 ಈ ನಂಬರ್‌ಗೆ ವಾಟ್ಸ್ಆಪ್ ಮಾಡಿ.
  • ದಾವಣಗೆರೆ : ನಗರದ ಜಿಲ್ಲಾಸ್ಪತ್ರೆ ಬಳಿ ಬೆಳಗ್ಗೆ 9 ಕ್ಕೆ ಏಡ್ಸ್ ಅರಿವು ಜಾಥಾ
  • ದಾವಣಗೆರೆ : ನಗರದ ಅಕ್ಕಮಹಾದೇವಿ ಬಾಲಿಕಾ ಶಾಲೆಯಲ್ಲಿ ಬೆಳಗ್ಗೆ 9 ಕ್ಕೆ ಸಂಭ್ರಮದ ಮಕ್ಕಳ ಜಾಥಾ.
  • ದಾವಣಗೆರೆ : ನಗರದ ಎವಿಕೆ ಕಾಲೇಜಿನ ಸಭಾಂಗಣದಲ್ಲಿ ಬೆಳಗ್ಗೆ 11 ಕ್ಕೆ ಏಡ್ಸ್ ಅರಿವು ಸಭಾ ಕಾರ್ಯಕ್ರಮ, ಡಿಸಿ ಸಿಇಓ, ಡಿಹೆಚ್ಓ ಭಾಗಿ
  • ದಾವಣಗೆರೆ : ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಬೆಳಗ್ಗೆ 11.30ಕ್ಕೆ ಪೌರ ಕಾರ್ಮಿಕರ ಪ್ರತಿಭಟನೆ.
  • ದಾವಣಗೆರೆ :ನಗರದ ಎಂಬಿಎ ಕಾಲೇಜಿನಲ್ಲಿ ಮಧ್ಯಾಹ್ನ 12 ಕ್ಕೆ ಹಿರಿಯ ಪತ್ರಕರ್ತ ರವೀಂದ್ರ ರೇಷ್ಮೇರ ಉಪನ್ಯಾಸ
  • …………..
  • ನಗರದ ಪ್ರೆಸ್ ಕ್ಲಬ್ ನಲ್ಲಿ ಇಂದಿನ ಪತ್ರಿಕಾಗೋಷ್ಠಿಗಳು

• ಬೆಳಗ್ಗೆ 11.20 ಕ್ಕೆ ಕೋಡಿಹಳ್ಳಿ ಚಂದ್ರಶೇಖರ್

*ಮಧ್ಯಾಹ್ನ 11.40 ಕ್ಕೆ ಹರಿಹರ ಮಾಜಿ ಶಾಸಕ ಎಸ್.ರಾಮಪ್ಪ ಪತ್ರಿಕಾ ಗೋಷ್ಠಿ

*ಮಧ್ಯಾಹ್ನ 12 ಕ್ಕೆ ಹೊನ್ನಾಳಿಯ ಕರವೇ ಸಂಘಟನೆ ಪತ್ರಿಕಾಗೋಷ್ಠಿ

*ಮಧ್ಯಾಹ್ನ 12.20 ಕ್ಕೆ ಬಂಜಾರ ಸಮಾಜದ ಸುದ್ದಿಗೋಷ್ಠಿ

 

Share.
Leave A Reply

Exit mobile version