ಶಿವಮೊಗ್ಗ : ಶಿವಮೊಗ್ಗದಲ್ಲಿ ಬಿಜೆಪಿಯ ನಾಗಾಲೋಟ ಮುಂದುವರಿದಿದ್ದು, 73996 ಮತಗಳ ಭಾರೀ ಮುನ್ನಡೆಯಲ್ಲಿ ಬಿವೈ ರಾಘವೇಂದ್ರ ಇದ್ದಾರೆ. ಇನ್ನು ಪ್ರತಿ ಸ್ಪರ್ಧಿ ಗೀತಾ ಶಿವರಾಜ್‌ಕುಮಾರ್ 170102 ಮತಗಳನ್ನು ಪಡೆದಿದ್ದಾರೆ. ಇನ್ನು ಕೆಎಸ್ ಈಶ್ವರಪ್ಪ ಭಾರೀ ಮುಖಭಂಗ ಅನುಭವಿಸಿದ್ದು, 9552 ಮತಗಳನ್ನು ಪಡೆದಿದ್ದಾರೆ. 73996 ಮತಗಳ ಮುನ್ನಡೆಯನ್ನು ಬಿವೈಆರ್ ಪಡೆದಿದ್ದಾರೆ.