ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ನಾಯಕ ಶ್ರೀನಿವಾಸ್ ದಾಸಕರಿಯಪ್ಪ, ಅಷ್ಟಕ್ಕೂ ಅವರು ಹೇಳಿದ್ದೇನು?14 September 2024
ಕಾಂಗ್ರೆಸ್ ಅಲ್ಪಸಂಖ್ಯಾತರ ತುಷ್ಟಿಕರಣದಿಂದಾಗಿ ಕೋಮು ಗಲಭೆಗಳಿಗೆ ಕಾರಣ, ಹೀಗೆ ಹೇಳಿದ್ದು ಯಾರು? ಅಷ್ಟಕ್ಕೂ ಅವರು ಹೇಳಿದ್ದೇನು?14 September 2024
Share WhatsApp Facebook Twitter Telegram ಭದ್ರಾವತಿ: ನಗರದ ಲೋಯರ್ ಹುತ್ತಾ ವಾಸಿ ಗಣೇಶ್ ಮಧುಮತಿ ಪುತ್ರ ಎಚ್.ಜಿ.ರಂಜಿತ್ ಇವರು ತಮ್ಮ ಕುಟುಂಬಸ್ಥರೊಂದಿಗೆ ತೈವಾನ್ ದೇಶದಿಂದ ಮತದಾನ ಮಾಡಲೆಂದೆ ಆಗಮಿಸಿ ಇಂದು ಮತಕ್ಷೇತ್ರದ 112 ರ ಲೋಯರ್ ಹುತ್ತಾ ಶಾಲೆಯಲ್ಲಿ ಮತದಾನ ಮಾಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಪೋಷಕರು ಇದ್ದರು. ಕಾಂಗ್ರೆಸ್ ಚುನಾವಣೆ ಡಿಕೆಶಿ ದಾವಣಗೆರೆ ಬಿಜೆಪಿ ಮತದಾನ ಮೋದಿ ಯಡಿಯೂರಪ್ಪ ಲೋಕಸಭೆ ಶಿವಮೊಗ್ಗ ಸಿದ್ದರಾಮಯ್ಯ