![](https://davangerevijaya.com/wp-content/uploads/2024/07/IMG-20240719-WA01231.jpg)
ಚನ್ನಗಿರಿ: ಚನ್ನಗಿರಿಯಿಂದ ಚಿತ್ರದುರ್ಗ ಕಡೆ ಇಂಡಿಕಾ ವಾಹನದಲ್ಲಿ ಕುಟುಂಬದೊಂದಿಗೆ ತೆರಳುತ್ತಿದ್ದ ವೇಳೆ ಚಿತ್ರದುರ್ಗಕಡೆಯಿಂದ ವೇಗವಾಗಿ ಬಂದ ಬೊಲೆರೂ ಪಿಕಪ್ ವಾಹನವು ನೇರವಾಗಿ ಡಿಕ್ಕಿಹೊಡೆದು ವಾಹನವನ್ನು ನಿಲ್ಲಿಸದೇ ಪರಾರಿಯಾದ ಘಟನೆ ಸೋಮವಾರ ಸಂಜೆ ಸಂಭವಿಸಿದೆ.
ತಾಲೂಕಿನ ಲಕ್ಷ್ಮೀಸಾಗರದಿಂದ ಚಿತ್ರದುರ್ಗದ ಕಡೆ ತೆರಳುತ್ತಿದ್ದ ವೇಳೆ ಈ ಘಟನೆ ಪಟ್ಟಣದ ನವನಗರದ ಬಳಿ ಸಂಭವಿಸಿದ್ದು ಕಾರಿನಲ್ಲಿದ್ದವರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಡಿಕ್ಕಿಯಾದ ಸದ್ದು ಕೇಳಿದಾಕ್ಷಣ ಸ್ಥಳೀಯರು ಕಾರಿನಲ್ಲಿದ್ದರನ್ನು ಕೆಳಗಿಳಸಿ ನೋಡುವಷ್ಟರಲ್ಲಿ ಬೊಲೆರೋ ಪಿಕಪ್ ನಾಪತ್ತೆಯಾಗಿದೆ
![](https://davangerevijaya.com/wp-content/uploads/2024/07/IMG-20240715-WA0352.jpg)
![](https://davangerevijaya.com/wp-content/uploads/2024/07/IMG-20240716-WA0138.jpg)