ಜನ್ಮನಕ್ಷತ್ರ ಹಾಗೂ ಹೆಸರುಗಳು
ನಮ್ಮ ಜನ್ಮ ನಕ್ಷತ್ರದ ಪ್ರಕಾರ ಬರುವ ಅಕ್ಷರದಿಂದ ಹೆಸರನ್ನು ಇಟ್ಟುಕೊಂಡರೆ ಹೆಸರಿನ ಫಲಗಳು ನಮಗೆ ದೊರಕುತ್ತವೆ.. ಆದರೇ ಎಷ್ಟೋ ಜನರಿಗೆ ಯಾವ ನಕ್ಷತ್ರಕ್ಕೆ ಯಾವ ಅಕ್ಷರ ದಿಂದ ಹೆಸರಿಡಬೇಕು ಎಂದು ತಿಳಿದಿಲ್ಲ.. ಅದಕ್ಕಾಗಿ ಮಾಹಿತಿ ತಲುಪಿಸುವ ಪುಟ್ಟ ಪ್ರಯತ್ನ
ಅಶ್ವಿನಿ ನಕ್ಷತ್ರ — ಚು ಚೆ ಚೊ ಲ
ಭರಣಿ ನಕ್ಷತ್ರ — ಲಿ ಲು ಲೆ ಲೊ
ಕೃತಿಕೆ ನಕ್ಷತ್ರ — ಅ ಇ ಉ ಎ
ರೋಹಿಣಿ ನಕ್ಷತ್ರ — ಒ ವ ವಿ ವು
ಮೃಗಶಿರ ನಕ್ಷತ್ರ — ವೆ ವೊ ಕ ಕಿ
ಅರಿದ್ರ ನಕ್ಷತ್ರ — ಕು ಘ ಙ ಛ
ಪುನರ್ವಸು — ಕೆ ಕೊ ಹ ಹಿ
ಪುಷ್ಯ ನಕ್ಷತ್ರ — ಹು ಹೆ ಹೊ ಡ
ಆಶ್ಲೇಷ ನಕ್ಷತ್ರ — ಡಿ ಡು ಡೆ ಡೊ
ಮಖ ನಕ್ಷತ್ರ — ಮ ಮಿ ಮು ಮೆ
ಪುಬ್ಬ ನಕ್ಷತ್ರ — ಮೊ ಟ ಟಿ ಟು
ಉತ್ತರ ನಕ್ಷತ್ರ — ಟಿ ಟೊ ಪ ಪಿ
ಹಸ್ತ ನಕ್ಷತ್ರ — ಪು ಷ ಣ ಠ
ಚಿತ್ತಾ ನಕ್ಷತ್ರ — ಪೆ ಪೋ ರ ರಿ
ಸ್ವಾತಿ ನಕ್ಷತ್ರ — ರು ರೆ ರೊ ತ
ವಿಶಾಖ ನಕ್ಷತ್ರ — ತಿ ತು ತೆ ತೊ
ಅನುರಾಧ ನಕ್ಷತ್ರ — ನ ನಿ ನು ನೆ
ಜೇಷ್ಠ ನಕ್ಷತ್ರ — ನೊ ಯ ಯಿ ಯು
ಮೂಲ ನಕ್ಷತ್ರ — ಯೆ ಯೊ ಬ ಬಿ
ಪೂರ್ವಾಷಾಡ ನಕ್ಷತ್ರ — ಬು ಧ ಭ ಢ
ಉತ್ತರಾಷಾಡ ನಕ್ಷತ್ರ — ಬೆ ಬೊ ಜ ಜಿ
ಶ್ರವಣ ನಕ್ಷತ್ರ — ಶಿ ಶು ಶೆ ಶೊ
ಧನಿಷ್ಟ ನಕ್ಷತ್ರ — ಗ ಗಿ ಗು ಗೆ
ಶತಭಿಷ ನಕ್ಷತ್ರ — ಗೊ ಸ ಸಿ ಸು
ಪೂರ್ವಭಾಧ್ರ ನಕ್ಷತ್ರ — ಸೆ ಸೊ ದ ದಿ
ಉತ್ತರಭಾಧ್ರ ನಕ್ಷತ್ರ — ದು ಖ ಝ ಥ
ರೇವತಿ ನಕ್ಷತ್ರ — ದೆ ದೊ ಚ ಕಿ
ನಕ್ಷತ್ರದ ಮುಂದೆ ಸೂಚಿಸಿರುವ ಮೊದಲ ಅಕ್ಷರ ಮೊದಲ ಪಾದದಲ್ಲಿ ಹುಟ್ಟಿರುವವರಿಗೆ,
ಎರಡನೆ ಅಕ್ಷರ ಎರಡನೇ ಪಾದದಲ್ಲಿ ಹುಟ್ಟಿದವರಿಗೆ,
ಮೂರನೇ ಅಕ್ಷರ ಮೂರನೇ ಪಾದ ದಲ್ಲಿ ಹುಟ್ಟಿರುವವರಿಗೆ..
ನಾಲ್ಕನೇ ಅಕ್ಷರ ನಾಲ್ಕನೇ ಪಾದದಲ್ಲಿ ಹುಟ್ಟಿದವರಿಗೆ ಎಂದು ಇರುತ್ತದೆ ಇನ್ನು ಕೆಲವರು ಪಾದವನ್ನು ಗ್ರಹಿಸದೇ ಕೇವಲ ನಕ್ಷತ್ರವನ್ನು ಮಾತ್ರ ಪರಿಗಣಿಸಿ ಆಯ್ಕೆಯನ್ನು ಕೂಡಾ ಮಾಡುತ್ತಾರೆ ಅದು ಅವರವರ ವಿವೇಚನೆಗೆ ಬಿಟ್ಟ ವಿಚಾರ.
🙏🙏🙏🙏🙏🙏🙏🙏🙏
ಡಾ.ಬಿ.ಜೆ.ಏಕಾಕ್ಷರಪ್ಪ,9448551613