Share WhatsApp Facebook Twitter Telegram *🌾🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ*🛕🌾 🪐🪐🪐🪐🪐🪐🪐🪐 *🐬,🧜♂️ಅಮೃತ ವಚನ*🧜♂️,🐬 *🧜♂️”ನೆಟನೆಗೂ-ನಿಯತ್ತಿಗೂ ಇರುವ ವ್ಯತ್ಯಾಸ, ನೆಟನೆ ಬಲ್ಲವನು ಎಲ್ಲರಿಗೂ ಮೋಸ ಮಾಡುತ್ತಾನೆ, ನಿಯತ್ತಾಗಿದ್ದವನು,ಎಲ್ಲರಿಂದಲೂ ಮೋಸ ಹೋಗುತ್ತಾನೆ “*🤔🙏 *🪷 ಧರ್ಮೋ ರಕ್ಷತಿ ರಕ್ಷಿತ:🪷* “🌱 *ನೆರಳಿಗಾಗಿ ಗಿಡ ನೆಡಿ = ಶುದ್ಧ ಗಾಳಿಗಾಗಿಮರರಕ್ಷಿಸಿ*!!!🌳” ⚜️⚜️⚜️⚜️⚜️⚜️⚜️⚜️ 🪐 *🎀ದಿನದ ಪಂಚಾಂಗ🎀*🪐 *06, ಸೆಪ್ಟಂಬರ್2024ಶುಕ್ರವಾರ* 🌅,*ಸೂರ್ಯೋದಯ:ಬೆಳಿಗ್ಗೆ,06:09am* 🌄 *ಸೂರ್ಯಸ್ತ:ಸಂಜೆ,06:27pm* 🌙 *ಚಂದ್ರೋದಯ:08:25am* *🌙ಚಂದ್ರಅಸ್ತ:08:28pm* *ಸಂವತ್ಸರ:- ಶ್ರೀ ಕ್ರೋಧಿ ನಾಮ ಸಂವತ್ಸರೇ* *ಗತಶಾಲಿ:1946* *ಗತಕಲಿ :5125* *ಆಯನ :ದಕ್ಷಿಣಾಯನೇ:* *ಋತು:ವರ್ಷಋತು:* *ಮಾಸ :ಬಾದ್ರಪದಮಾಸೇ:* *ಪಕ್ಷ:🌕: ಶುಕ್ಲ ಪಕ್ಷ:* *ತಿಥಿ:🌒: ತೃತೀಯ: ಘಟಿಕ:13:13{ ಹಗಲು11:32amರವರೆಗೆ,ನಂತರಚತುರ್ಥಿ ವಾಕ್ಯ ರೀತಿ ತೃತೀಯ ಘಟಿಕ 18:35}* *ನಕ್ಷತ್ರ :ಹಸ್ತ ,ಘಟ್ಟಿಕ:3:22{ ಬೆಳಿಗ್ಗೆ07:35 ರವರೆಗೆನಂತರ ಚಿತ್ತ }* *🌤️,ಮಳೆನಕ್ಷತ್ರ:=ಪೂರ್ವಪಲ್ಗುಣಿ3ನೇಪಾದ* *🌞,ಸೂರ್ಯನರಾಶಿ:ಸಿಂಹ* *🌝,ಚಂದ್ರನರಾಶಿ:ಕನ್ಯಾ11:00pm ತನಕ ನಂತರ ತುಲಾ* *ಯೋಗ:ಶುಕ್ಲ: ನಾಮಯೋಗಘಟಿಕ:37:58* *ಕರಣ: ಗರಜ :ಕರಣ ಘಟಕ13:14{ವಿ:,ಘಟಕ 25:29}* *ಅಮೃತಘಟಿಕ:52:2* *ಅಹ:ಪ್ರಮಾಣಘಟಿಕ30:35* *ಉದಯ: ಸಿಂಹ ಲಗ್ನಭುಕ್ತಿ ಕಾಲಘಟಿಕ :3:26{1:18}* *ಶುಭ ಸಮಯ:02:37am ರಿಂದ04:26am ರವರೆಗೆ* *ದುರ್ಮುಹೂರ್ತ03:00pm ರಿಂದ04:30pm ರವರೆಗೆ* *ರಾಹು ಕಾಲ: ಹಗಲು 10:49amರಿಂದ12:21pmರವರೆಗೆ* *ಗುಳಿಕೆಕಾಲ: ಬೆಳಿಗ್ಗೆ 07:45amರಿಂದ09:17am ರವರೆಗೆ* *ಅರ್ಧಪ್ರಹರಕಾಲ:ಮಧ್ಯಾಹ್ನ 01:53pmರಿಂದ03:25pmರವರೆಗೆ* *ಯಮಗಂಡಕಾಲ:ಮಧ್ಯಾಹ್ನ 03:25pmರಿಂದ04:57pm ರವರೆಗೆ*, *ಪಕ್ಷಾಂತ ಚಾರ :={ಆರಿದ್ರಾ 1ರಲ್ಲಿ ಕುಜ ಘಟಿಕ 13:7}* *ಈದಿನದವಿಶೇಷ= ವರಹ ಜಯಂತಿ,ಸ್ವರ್ಣಗೌರಿವೃತ,ಸಿ-ವಾ4ತಿಥಿ:* 🚩 Featured today panchangs Top News