*🌾🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ*🛕🌾
✨✨✨✨✨✨✨✨
*🐬,🪐 ಅಮೃತ ವಚನ*🪐,🐬
*🧜‍♂️,” ನಮ್ಮ ಸುತ್ತ ಸಾವಿರ ಸಂಬಂಧಗಳುಇರುವುದಕ್ಕಿಂತ,ನಮ್ಮನ್ನುಅರ್ಥಮಾಡಿಕೊಳ್ಳುವ ಒಂದು ಸಂಬಂಧ ಜೊತೆಗಿದ್ದರೆ ಸಾಕು ಜೀವನ ಸುಂದರವಾಗಿರುತ್ತದೆ,”🤔🙏*💐💐💐💐💐💐💐💐
*🪷 ಧರ್ಮೋ ರಕ್ಷತಿ ರಕ್ಷಿತ:🪷*
“🌱 *ನೆರಳಿಗಾಗಿ ಗಿಡ ನೆಡಿ = ಶುದ್ಧ ಗಾಳಿಗಾಗಿ ಮರ ರಕ್ಷಿಸಿ*!!!🌳”
🪷🪷🪷🪷🪷🪷🪷🪷
🪐 *ದಿನದ ಪಂಚಾಂಗ*🪐
*24,ಜುಲೈ2024 ಬುಧವಾರ*
🌅,*ಸೂರ್ಯೋದಯ:ಬೆಳಿಗ್ಗೆ,06:03am*
🌄 *ಸೂರ್ಯಸ್ತ:ಸಂಜೆ,06:49pm*
🌙 *ಚಂದ್ರೋದಯ:09:27pm*
*🌙ಚಂದ್ರಅಸ್ತ:08:44am*
*ಸಂವತ್ಸರ:- ಶ್ರೀ ಕ್ರೋಧಿ ನಾಮ ಸಂವತ್ಸರೇ*
*ಗತಶಾಲಿ:1946*
*ಗತಕಲಿ :5125*
*ಆಯನ : ದಕ್ಷಿಣಾಯನೇ:*
*ಋತು: ಗ್ರೀಷ್ಮಋತು:*
*ಮಾಸ : ಆಷಾಢಮಾಸೇ:*
*ಪಕ್ಷ:🌑:ಕೃಷ್ಣ ಪಕ್ಷ:*
*ತಿಥಿ:🌖:ತೃತೀಯ:* *ಘಟಿಕ:16:7{ಹಗಲು 10:29am}*
*ನಕ್ಷತ್ರ: ಶತಭಿಷ, ಘಟ್ಟಿಕ:39:45{ರಾತ್ರಿ10:08pmನಂತರ ಪೂರ್ವಭಾದ್ರ ವಾಕ್ಯರೀತಿತೃತೀಯಘಟಿಕ11:59}*
*🌤️,ಮಳೆ ನಕ್ಷತ್ರ:- ಪುಷ್ಯ 2ನೇ ಪಾದ*
*🌞,ಸೂರ್ಯನರಾಶಿ:ಕಟಕ*
*🌝,ಚಂದ್ರನರಾಶಿ:ಕುಂಭ*
*ಯೋಗ:ಸೌಭಾಗ್ಯ: ನಾಮಯೋಗಘಟಿಕ:23:16*
*ಕರಣ : ಭದ್ರೆ ಕರಣ ಘಟಕ:10:47*
*ಅಮೃತಘಟಿಕ:22:49*
*ಅಹ:ಪ್ರಮಾಣಘಟಿಕ :31:35*
*ಅಹ:ಘಟಿಕ:31:43*
*ಉದಯ: ಕಟಕ ಲಗ್ನಭುಕ್ತಿ ಕಾಲಘಟಿಕ :1:14{0:30}*
*ಶುಭ ಸಮಯ :11:39am ರಿಂದ 01:07pm ರವರೆಗೆ*
*ದುರ್ಮುಹೂರ್ತ07:30am ರಿಂದ09:00am ರವರೆಗೆ*
*ರಾಹುಕಾಲ: ಮಧ್ಯಾಹ್ನ 12:29pmರಿಂದ02:05pmರವರೆಗೆ*
*ಗುಳಿಕೆಕಾಲ: ಹಗಲು 10:54amರಿಂದ12:29pm ರವರೆಗೆ*
*ಅರ್ಧಪ್ರಹರಕಾಲ: ಬೆಳಿಗ್ಗೆ 06:08amರಿಂದ07:44amರವರೆಗೆ*
*ಯಮಗಂಡಕಾಲ: ಬೆಳಿಗ್ಗೆ 07:44amರಿಂದ09:19am ರವರೆಗೆ*,
*ಪಕ್ಷಾಂತರ:= {×××××}*
*ಈದಿನದವಿಶೇಷ,= ರಾಷ್ಟ್ರೀಯ ಉಷ್ಣ ಇಂಜಿನಿಯರ್ ದಿನ,ಸಂಕಷ್ಟ ಚತುರ್ಥಿ, ಚಂದ್ರೋದಯ ರಾತ್ರಿ09:31pm,*

Share.
Leave A Reply

Exit mobile version