Blog ಬಿಜೆಪಿ ಇಬ್ಬಾಗವಾಗುತ್ತಿರುವುದಕ್ಕೆ, ಅತೃಪ್ತರ ಸಭೆಯೇ ಸಾಕ್ಷಿ, ಇದು ರಾಷ್ಟ್ರಭಕ್ತ ಬಳಗದ ನಾಯಕನ ಹೇಳಿಕೆBy davangerevijaya.com13 August 20240 ಶಿವಮೊಗ್ಗ : ಭಾರತೀಯ ಜನತಾಪಕ್ಷದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಹಿಂದುತ್ವವೇ ಇಲ್ಲದಂತ್ತಾಗಿದೆ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,…