ಕ್ರೈಂ ಸುದ್ದಿ ಇಬ್ಬರು ಮಕ್ಕಳಿಗೆ ವಿಷ ನೀಡಿ, ನೇಣುಹಾಕಿಕೊಂಡ ಸಾಫ್ಟವೇರ್ ದಂಪತಿ..ಅಷ್ಟಕ್ಕೂ ಅಸಲಿ ಕಾರಣವೇನು?By davangerevijaya.com7 January 20250 ಬೆಂಗಳೂರು: ಏನು ಅರಿಯದ ಆ ಮುದ್ದು ಮಕ್ಕಳು ತನ್ನ ಹೆತ್ತವರಿಂದಲೇ ಕೊಲೆಯಾಗಿದ್ದಾರೆ ಎನ್ನುವುದನ್ನ ನಂಬಲಸಾಧ್ಯವಾದರು ನಂಬಲೇಬೇಕು..ಮಕ್ಕಳ ಬದುಕು ರೂಪಿಸಬೇಕಾದ ಪೋಷಕರೇ ಮಕ್ಕಳ ಜೀವನವನ್ನೇ ಮುಗಿಸಿಬಿಟ್ಟಿದ್ದಾರೆ. ಹೌದು..ಬೆಂಗಳೂರಿನ ಆರ್‌ಎಂವಿ…